Tap to Read ➤

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಸೃಷ್ಟಿಸಿದ ಬಾಬರ್ ಮತ್ತು ರಿಜ್ವಾನ್!

ಪಾಕಿಸ್ತಾನ ತಂಡದ ನಾಯಕ ಬಾಬಾರ್ ಆಜಮ್‌ ಮತ್ತು ರಿಜ್ವಾನ್ ಇಂಗ್ಲೆಂಡ್ ವಿರುದ್ದ ಪಂದ್ಯದಲ್ಲಿ ನಿರ್ಮಿಸಿರುವ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
ನಾಯಕ ಬಾಬರ್ ಮತ್ತು ಆರಂಭಿಕ ಆಟಗಾರ ರಿಜ್ವಾನ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಟಿ20iನಲ್ಲಿ ಮೊತ್ತ ಮೊದಲ ದ್ವಿಶತಕದ ಜೊತೆಯಾಟವನ್ನಾಡಿದ ಆರಂಭಿಕ ಆಟಗಾರರಾಗಿದ್ದಾರೆ.
ನಾಯಕನಾಗಿ ಟಿ20iನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಮೂರನೇ ಆಟಗಾರನಾಗಿದ್ದಾರೆ.
ಬಾಬರ್ ಕಡಿಮೆ ಪಂದ್ಯಗಳಲ್ಲಿ 8k ರನ್  ಪೂರೈಸಿದ ಎರಡನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ.
ಪಾಕಿಸ್ತಾನದ ನಾಯಕನಾಗಿ ಅತಿ ಹೆಚ್ಚು ಶತಕ ದಾಖಲಿಸಿದ ಮೊದಲ ಕ್ರಿಕೆಟಿಗನಾಗಿದ್ದಾರೆ ಬಾಬರ್
T20iನಲ್ಲಿ ಎರಡು ಶತಕ ದಾಖಲಿಸಿದ ಪಾಕಿಸ್ತಾನದ ಮೊದಲ ನಾಯಕ ಎಂಬ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ.
ಯಾವುದೇ ವಿಕೆಟ್‌ಗಳಿಲ್ಲದೇ 200ರನ್ ಚೇಸ್ ಮಾಡಿದ ಆರಂಭಿಕ ಜೋಡಿ.
T20Iನಲ್ಲಿ ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿ ಹತ್ತು ವಿಕೆಟ್‌ಗಳಿಂದ ಸೋಲು ಅನುಭವಿಸಿರುವುದು.
T20I ಗಳಲ್ಲಿ ಆರಂಭಿಕ ಜೋಡಿಯಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ.
Read more