Tap to Read ➤

ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಸ್ ಯಾರು ?

ಬೌಲಿಂಗ್ ಪ್ರದರ್ಶನದ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೈಲುಗಲ್ಲು ಸಾಧಿಸಿದ ಭಾರತೀಯ ಬೌಲರ್‌ಗಳ ಮಾಹಿತಿ ಇಲ್ಲಿದೆ.
Shivam Muradimath
#8 ರವಿಂದ್ರ ಜಡೇಜಾ
208 ಪಂದ್ಯಗಳಲ್ಲಿ 132 ವಿಕೆಟ್ ಪಡೆದಿದ್ದಾರೆ.
114 ಪಂದ್ಯಗಳಲ್ಲಿ 135 ವಿಕೆಟ್ ಪಡೆದಿದ್ದಾರೆ.
#7 ಜಸ್ಪ್ರಿತ್ ಬುಮ್ರಾ
#6 ಹರ್ಭಜನ್ ಸಿಂಗ್
163 ಪಂದ್ಯಗಳಲ್ಲಿ 150 ವಿಕೆಟ್ ಪಡೆದಿದ್ದಾರೆ.
#5 ಭುವನೇಶ್ವರ್ ಕುಮಾರ್
139 ಪಂದ್ಯಗಳಲ್ಲಿ 151 ವಿಕೆಟ್ ಪಡೆದಿದ್ದಾರೆ.
#4 ಆರ್. ಅಶ್ವಿನ್
175 ಪಂದ್ಯಗಳಲ್ಲಿ 152 ವಿಕೆಟ್ ಪಡೆದಿದ್ದಾರೆ.
#3 ಪಿಯೂಷ್ ಚಾವ್ಲಾ 165 ಪಂದ್ಯಗಳಲ್ಲಿ 157 ವಿಕೆಟ್ ಪಡೆದಿದ್ದಾರೆ.
#2 ಯುಜವೇಂದ್ರ ಚಾಹಲ್
122 ಪಂದ್ಯಗಳಲ್ಲಿ 157 ವಿಕೆಟ್ ಪಡೆದಿದ್ದಾರೆ.
#1 ಅಮಿತ್ ಮಿಶ್ರಾ
154 ಪಂದ್ಯಗಳಲ್ಲಿ 166 ವಿಕೆಟ್ ಪಡೆದಿದ್ದಾರೆ
ಇನ್ನಷ್ಟು ವೆಬ್ ಸ್ಟೋರಿಸ್