Tap to Read ➤

ಆರ್‌ಸಿಬಿ ಕ್ಯಾಂಪ್‌ನಲ್ಲಿ ಮ್ಯಾಕ್ಸ್‌ವೆಲ್‌ ಮದುವೆ ಸಂಭ್ರಮ

ಭಾರತೀಯ ಸಾಂಪ್ರದಾಯಿಕ ವೇಷಭೂಷಣದಲ್ಲಿ ಮದುವೆ ಸಂಭ್ರಮಾಚರಣೆ
Shivam Muradimath
ಭಾರತದ ಸಾಂಪ್ರದಾಯಿಕ ವೇಷಭೂಷಣದಲ್ಲಿ ಮ್ಯಾಕ್ಸ್‌ವೆಲ್‌ ದಂಪತಿ
ಗ್ರೂಪ್‌ ಫೋಟೊಗೆ ಪೋಸ್ ನೀಡಿದ ಕೊಹ್ಲಿ, ದಿನೇಶ್‌ ಕಾರ್ತಿಕ್, ಮೊಹಮ್ಮದ್ ಸಿರಾಜ್
Royal Challengers Bangalore
ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಆರ್‌ಸಿಬಿ ನಾಯಕ ಪಾಫ್ ಡುಪ್ಲೆಸಿಸ್ ಹಾಗೂ ಪತ್ನಿ
ಕಪ್ಪು ಕುರ್ತಾ ಧರಿಸಿ ಡ್ಯಾನ್ಸ್ ಮಾಡಿದ ವಿರಾಟ್‌ ಕೊಹ್ಲಿ
ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಆರ್‌ಸಿಬಿ ಆಟಗಾರರು
PC: @RCBTweets
ವೆಬ್‌ ಸ್ಟೋರಿಗಳಿಗಾಗಿ