Tap to Read ➤

CWG2022: ಭಾರತ ಕೊರಳೊಡ್ಡಿದ ಪದಕಗಳ ಸಂಪೂರ್ಣ ಮಾಹಿತಿ

ಬರ್ಮಿಂಗ್‍ಹ್ಯಾಮ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ಒಟ್ಟು 61 ಪದಕಗಳನ್ನು ಬಾಚಿಕೊಂಡಿದ್ದಾರೆ.
Shivam
ಭಾರತ ಕ್ರೀಡಾಕೂಟದ ಅಂತ್ಯದಲ್ಲಿ ಒಟ್ಟು 61 ಪದಕಗಳನ್ನು ಬಾಚಿಕೊಂಡಿದೆ.
ಈ ಪೈಕಿ 22 ಬಂಗಾರ,16ಬೆಳ್ಳಿ, 23 ಕಂಚಿನ ಪದಕಗಳನ್ನು ಪಡೆದುಕೊಂಡಿದೆ.
ಅತಿ ಹೆಚ್ಚು ಪದಕ ವಿಜೇತ ಪಟ್ಟಿಯಲ್ಲಿ ಭಾರತ 04ನೇ ಸ್ಥಾನದಲ್ಲಿದೆ.
ರೆಸ್ಲಿಂಗ್ ನಲ್ಲಿ 12 ಪದಕಗಳ ಪೈಕಿ 6 ಬಂಗಾರ, 1 ಬೆಳ್ಳಿ 5 ಕಂಚು ಲಭಿಸಿವೆ.
ವೆಟ್‌ಲಿಫ್ಟಿಂಗ್‌ನಲ್ಲಿ 10 ಪದಕಗಳ ಪೈಕಿ 3 ಬಂಗಾರ, 3 ಬೆಳ್ಳಿ, 4 ಕಂಚು ಲಭಿಸಿದೆ.
ಅಥ್ಲೆಟಿಕ್ ವಿಭಾಗದಲ್ಲಿ 8 ಪದಕಗಳ ಪೈಕಿ 1 ಬಂಗಾರ 4 ಬೆಳ್ಳಿ 3 ಕಂಚು ಲಭಿಸಿದೆ.
ಬಾಕ್ಸಿಂಗ್‌ನಲ್ಲಿ 7 ಪದಕಗಳ ಪೈಕಿ 3 ಬಂಗಾರ, 1 ಬೆಳ್ಳಿ, 3 ಕಂಚು ಲಭಿಸಿದೆ.
ಬ್ಯಾಡ್ಮಿಂಟನ್‌ನಲ್ಲಿ 6 ಪದಕಗಳ ಪೈಕಿ 3 ಬಂಗಾರ 1 ಬೆಳ್ಳಿ 2 ಕಂಚು ಲಭಿಸಿವೆ.
ಟೇಬಲ್ ಟೆನ್ನಿಸ್‌ನಲ್ಲಿ 3 ಬಂಗಾರ, 1 ಬೆಳ್ಳಿ, 1 ಕಂಚು ಲಭಿಸಿದೆ.
More Stories