Tap to Read ➤

ಐಪಿಎಲ್ ಟೂರ್ನಿಯ ಮದ್ಯದಲ್ಲಿಯೇ ನಾಯಕ ಸ್ಥಾನದಿಂದ ಕೆಳಗಿಳಿದ ಕ್ರಿಕೆಟಿಗರು

ಗೆಲುವು-ಸೋಲುಗಳ ಸಮಾಗಮವಾಗಿರುವ ಐಪಿಎಲ್‌ ಟೂರ್ನಿಯ ಮದ್ಯದಲ್ಲಿ ನಾಯಕತ್ವ ಸ್ಥಾನದಿಂದ ಹಿಂದೆ ಸರಿದ ಕ್ರಿಕೆಟಿಗರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ.
Shivam Muradimath
#8 ವಿವಿಎಸ್ ಲಕ್ಷ್ಮಣ್
 2008 ರಲ್ಲಿ ಡೆಕ್ಕನ್ ಚಾರ್ಜರ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.
#7 ಕೆವಿನ್ ಪಿಟರ್‌ಸನ್
 2009 ಆರ್‌ಸಿಬಿ ತಂಡದ ನಾಯಕ ಸ್ಥಾನದಿಂದ ಹಿಂದೆ ಸರಿದರು.
#6 ಡೇನಿಯಲ್ ವೆಟ್ಟೋರಿ
 2012 ಆರ್‌ಸಿಬಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
#5 ರಿಕಿ ಪಾಂಟಿಂಗ್
2013 ರಲ್ಲಿ ಮುಂಬೈ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.
#4 ಶಿಖರ್ ಧವನ್
 2014 ರಲ್ಲಿ ಹೈದ್ರಾಬಾದ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.
#3 ದಿನೇಶ್ ಕಾರ್ತಿಕ್
2020 ರಲ್ಲಿ ಕೊಲ್ಕತ್ತಾ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.
#2 ಡೇವಿಡ್ ವಾರ್ನರ್‌
2021 ಹೈದ್ರಾಬಾದ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.
#1 ರವೀಂದ್ರ ಜಡೇಜಾ
 2022 ಚೆನ್ನೈ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು.
more stories