Tap to Read ➤

T20ಯಲ್ಲಿ ಅಧಿಕ ಬಾರಿ 50ಕ್ಕೂ ಹೆಚ್ಚು ರನ್‌ಗಳ ಜತೆಯಾಟವಾಡಿದ ಕ್ರಿಕೆಟಿಗರು

ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ  ರೋಹಿತ್‌ ಶರ್ಮಾ ಕೆ.ಎಲ್ ರಾಹುಲ್ ಅವರ ಜೊತೆಯಾಟದ ಮೂಲಕ ಅಧಿಕ ರನ್‌ಗಳಿಸಿದ್ದು, ಐರ್ಲೆಂಡ್‌ನ ಪಾಲ್‌ ಸ್ಟಿರ್ಲಿಂಗ್‌ ಹಾಗೂ ಕೆವಿನ್‌ ಓ’ಬ್ರಿಯಾನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
Shivam
#7 ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್
#6 ಪೌಲ್ ಸ್ಟೇರ್ಲಿಂಗ್ ಹಾಗೂ ಆಂಡ್ರ್ಯೂ ಬಲ್ಬ್ರೀನ್
#5 ಜಾರ್ಜ್ ಮುನ್ಸೆ ಹಾಗೂ ಕೈಲ್ ಕೋಟ್ಜರ್
#4 ಬಾಬರ್ ಆಜಂ ಮತ್ತು ಮಹ್ಮದ್ ರಿಜವಾನ್
#3 ಪಾಲ್‌ ಸ್ಟಿರ್ಲಿಂಗ್‌ ಹಾಗೂ ಕೆವಿನ್‌ ಓ’ಬ್ರಿಯಾನ್‌
#2 ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್
#1 ಶಿಖರ ಧವನ್ ಮತ್ತು ರೋಹಿತ್ ಶರ್ಮಾ
more stories