Tap to Read ➤

ಗೋಲು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಕ್ರಿಶ್ಚಿಯಾನೊ ರೊನಾಲ್ಡೋ!

ಘಾನಾ ತಂಡದ ವಿರುದ್ದದ ಪಂದ್ಯದಲ್ಲಿ ರೊನಾಲ್ಡೋ ಮೊದಲ ಗೋಲು ದಾಖಲಿಸುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.
Shivam
* ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಹಾಗೂ ಘಾನಾ ತಂಡಗಳ ನಡುವೆ ಬಿರುಸಿನ ಮ್ಯಾಚ್ ನಡೆದಿತ್ತು.
* ಈ ಪಂದ್ಯದಲ್ಲಿ ಫುಟ್ಬಾಲ್‌ ಮಾಂತ್ರಿಕ ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ವಿಶ್ವದಾಖಲೆ ನಿರ್ಮಿಸಿದ್ದಾರೆ.
* ರೊನಾಲ್ಡೋ ಈ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಐದು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರರಾಗಿದ್ದಾರೆ.
* ಪೆನಾಲ್ಟಿ ಕಿಕ್‌ನ್ನು ಗೋಲಾಗಿ ಪರಿವರ್ತಿಸುವ ಮೂಲಕ ರೊನಾಲ್ಡೋ ಈ ಸಾಧನೆ ಮಾಡಿದ್ದಾರೆ.
* 2006,2010, 2014, 2018, 2022 ರಲ್ಲಿ ರೊನಾಲ್ಡೋ ಗೋಲು ದಾಖಲಿಸಿದ್ದಾರೆ.
* ಘಾನಾ ವಿರುದ್ದ 3-2 ಗೋಲುಗಳ ಅಂತರದಿಂದ ಪೋರ್ಚುಗಲ್ ತಂಡ ಗೆಲುವು ಸಾಧಿಸಿದೆ.
More stories