Tap to Read ➤

ಚೆನ್ನೈ ತಂಡದಲ್ಲಿ ಮಿಂಚುತ್ತಿರುವ ಮುಖೇಶ್ ಚೌದರಿ ಯಾರು ?

ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿರು ಐಪಿಎಲ್ ನಲ್ಲಿ ತನ್ನದೇ ವಿಶಿಷ್ಠ ಚಾಪು ಮೂಡಿಸಿರುವ ಮುಖೇಶ್ ಬಗ್ಗೆ ತಿಳಿದುಕೊಳ್ಳಲು ಮುಂದೇ ನೋಡಿ,
Shivam Muradimath
ಸಿಎಸ್‌ಕೆ ತಂಡವು ಪ್ರತಿಭಾನ್ವಿತರಿಗೆ ಅವಕಾಶ ನೀಡುವ ಮೂಲಕ ವೃತ್ತಿ ಜೀವನದಲ್ಲಿ ಸಾಧನೆ ಮಾಡುವಂತೆ ಮಾಡಿದೆ.
ಚೆನ್ನೈ ತಂಡದಲ್ಲಿರುವ 26 ವರ್ಷದ ಮುಖೇಶ್ ಮೂಲತಃ ರಾಜಸ್ಥಾನದವರು.
ಮಹಾರಾಷ್ಟ್ರ ತಂಡದ ರಣಜಿ ಪ್ಲೇಯರ್ ಮುಖೇಶ್ .

ಎಡಗೈ ವೇಗಿಯನ್ನು ಸಿಎಸ್‌ಕೆ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿತ್ತು.
ಸಿಎಸ್‌ಕೆ ಮೂಲಕ ಐಪಿಎಲ್ ಪರ್ದಾಪಣೆ ಮಾಡಿದ ಮುಖೇಶ್
ಚೆನ್ನೈ ಸೂಪರ್ ಕಿಂಗ್ಸ್‌
ಸಿಎಸ್‌ಕೆ ಪರ 9 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
T20ಯ 21 ಇನ್ನಿಂಗ್ಸ್‌ನಲ್ಲಿ 27 ವಿಕೆಟ್ ಪಡೆದಿದ್ದಾರೆ.
For Sports Updates