Tap to Read ➤

CWG2022: ಬಂಗಾರದ ಪದಕ ವಿಜೇತ ಯುವ ಪ್ರತಿಭೆಗಳು

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಯುವ ಪ್ರತಿಭೆಗಳು ಮಿಂಚಿನ ಪ್ರದರ್ಶನ ನೀಡುವ ಮೂಲಕ ಪದಕಗಳಿಗೆ ಕೊರಳೊಡ್ಡಿವೆ.
Shivam
ಅಂತಿಮವಾಗಿ ಭಾರತ ಕ್ರೀಡಾಕೂಟದಲ್ಲಿ ಒಟ್ಟು 61 ಪದಕಗಳನ್ನು ಬಾಚಿಕೊಂಡಿದೆ.
ಕ್ರೀಡಾಕೂಟದಲ್ಲಿ ಭಾರತ 22 ಬಂಗಾರ,16 ಬೆಳ್ಳಿ,23 ಕಂಚಿನ ಪದಕಗಳಿಗೆ ಕೊರಳೊಡ್ಡಿದೆ.
ನೀತು ಗಂಗಾಸ್ (21ವರ್ಷ)
ಸಾತ್ವಿಕ್‌ರಾಜ್ ರಂಕಿರೆಡ್ಡಿ (21ವರ್ಷ)
ಅಚಿಂತಾ ಶೆಯುಲಿ(20ವರ್ಷ)
ಲಕ್ಷ್ಯ ಸೇನ್ (20ವರ್ಷ)
ಜೆರೆಮಿ ಲಾಲ್ರಿನ್ನುಂಗಾ(19ವರ್ಷ)
More Stories