Tap to Read ➤

ಪಾಕ್ ಮಣಿಸಿ ಟಿ20 ವಿಶ್ವಕಪ್ ಎತ್ತಿದ ಇಂಗ್ಲೆಂಡ್

ನ.13ರಂದು ಮೆಲ್ಬೋರ್ನ್ ಮೈದಾನದಲ್ಲಿ ಪಾಕಿಸ್ತಾನ ಮಣಿಸಿ ಟಿ20 ಗೆದ್ದ ಇಂಗ್ಲೆಂಡ್
Mahesh Malnad
ಏಕದಿನ ಹಾಗೂ ಟಿ20ಐ ವಿಶ್ವಕಪ್ ಗೆದ್ದ ಸಾಧನೆ ಮಾಡಿದ ಜೋಸ್ ಬಟ್ಲರ್ ಪಡೆ
ಬಾಬರ್ ಅಜಮ್ ನೇತೃತ್ವದ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಟ್ಲರ್ ತಂಡ
ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಪಾಕ್ ಮಣಿಸಿದ್ದರೆ, ಭಾರತವನ್ನು ಇಂಗ್ಲೆಂಡ್ ಮಣಿಸಿ ಫೈನಲ್ ತಲುಪಿತ್ತು
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಟ್ಲರ್ ಕ್ರಮವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಉತ್ತಮ ಬೌಲಿಂಗ್ ಪ್ರದರ್ಶಿಸಿದ ಸ್ಯಾಮ್ ಕರನ್ ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು
ಶಹೀನ್ ಶಾ ಅಫ್ರಿದಿ ಗಾಯ
ಶಹೀನ್ ಶಾ ಅಫ್ರಿದಿ ಗಾಯಗೊಂಡಿದ್ದು, ಪಾಕ್ ಪಾಲಿಗೆ ಮುಳುವಾಯಿತು, ಇತರೆ ಬೌಲರ್‌ಗಳಿಗೆ ಹೆಚ್ಚಿನ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ
ಇಂಗ್ಲೆಂಡ್ ಉತ್ತಮ ಫೀಲ್ಡಿಂಗ್
ಕರನ್ 3/12 ನೆರವಿನಿಂದ ಪಾಕಿಸ್ತಾನವನ್ನು137/8 ಸ್ಕೋರಿಗೆ ನಿಯಂತ್ರಿಸಲಾಯಿತು
ಬೆನ್ ಸ್ಟೋಕ್ ಅರ್ಧಶತಕ ನೆರವಿನಿಂದ ಇಂಗ್ಲೆಂಡ್ ಕೊನೆ ಓವರ್ ನಲ್ಲಿ ಪಂದ್ಯ ಹಾಗೂ ಕಪ್ ಗೆದ್ದುಕೊಂಡಿತು
ಟಿ20 ವಿಶ್ವಕಪ್ ಗೆದ್ದು ವೆಸ್ಟ್ ಇಂಡೀಸ್ ದಾಖಲೆ ಸಮಗೊಳಿಸಿದ ಇಂಗ್ಲೆಂಡ್
ಹೆಚ್ಚಿನ ಮಾಹಿತಿಗೆ