Tap to Read ➤

ಸಂಕಷ್ಟಕ್ಕೆ ಸಿಲುಕಿದ ಪಾಕ್ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ !

ಟೆಸ್ಟ್‌ ಸರಣಿ ಹಿನ್ನಲೆಯಲ್ಲಿ ಪಾಕ್ ಪ್ರವಾಸ ಮಾಡಿರುವ ಇಂಗ್ಲೆಂಡ್ ತಂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
Shivam
ಟೆಸ್ಟ್‌ ಸರಣಿ ಹಿನ್ನಲೆಯಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.
ಈಗ ಇಂಗ್ಲೆಂಡ್‌ ತಂಡದ ಹಲವು ಕ್ರಿಕೆಟಿಗರಿಗೆ ಆನಾರೋಗ್ಯದ ಸಮಸ್ಯೆ ಉಂಟಾಗಿದೆ.
ಈ ಕುರಿತು ಇಂಗ್ಲೆಂಡ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.
ಮಾಹಿತಿಯ ಪ್ರಕಾರ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಸೇರಿದಂತೆ ಅರ್ಧದಷ್ಟು ಜನರು ವೈರಲ್ ಫಿವರ್‌ನಿಂದ ಬಳಲುತ್ತಿದ್ದಾರೆ.
ಎಲ್ಲರ ಆರೋಗ್ಯದ ಮೇಲೆ ಎಚ್ಚರವಹಿಸಲಾಗುತ್ತಿದ್ದು, ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಡಿಸೆಂಬರ್ 1ರಿಂದು ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದ್ದು,ಜೋ ರೂಟ್ ಸೇರಿದಂತೆ ಕೇವಲ 5 ಸದಸ್ಯರು ಮಾತ್ರ ಅಭ್ಯಾಸ ನಡೆಸಿದ್ದಾರೆ.
More Stories