Tap to Read ➤

ಏಷ್ಯಾಕಪ್‌ನ ಇತಿಹಾಸದಲ್ಲಿ ಆಗಿರುವ ವಿಶೇಷ ದಾಖಲೆಗಳು

ಅತಿ ರೋಚಕ ಪಂದ್ಯಗಳಿಗೆ ಹೆಸರುವಾಸಿಯಾಗಿರುವ ಏಷ್ಯಾಕಪ್‌ನ ವಿಶೇಷ ದಾಖಲೆಗಳ ಮಾಹಿತಿ ಇಲ್ಲಿದೆ.
Shivam
1. 2010 ರ ಏಷ್ಯಾ ಕಪ್‌ನಲ್ಲಿ, 2.5 ಓವರ್‌ ಬೌಲಿಂಗ್ ಮಾಡಿ 6 ರನ್ ನೀಡಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದರು.
2. 2012 ರಲ್ಲಿ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್‌ನಲ್ಲಿ ಕೊಹ್ಲಿ 148 ಎಸೆತಗಳಲ್ಲಿ 183 ರನ್ ಬಾರಿಸಿದ್ದರು.
3. 1988ರಲ್ಲಿ ಪಾಕಿಸ್ತಾನದ ವಿರುದ್ಧ ಅರ್ಷದ್ ಅಯೂಬ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಏಕೈಕ ಭಾರತೀಯ ಬೌಲರ್.
4. 2008 ರ ಏಷ್ಯಾಕಪ್‌ನಲ್ಲಿ ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ ಅತಿ ಹೆಚ್ಚು ವಿಕೆಟ್ ಪಡೆದರು.
5. ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
6. ಮುತ್ತಯ್ಯ ಮುರಳೀಧರನ್ 30 ವಿಕೆಟ್‌ಗಳನ್ನು ಕಲೆಹಾಕಿದ್ದು ಇದು ಏಷ್ಯಾಕಪ್‌ನಲ್ಲಿ ಅತ್ಯಧಿಕವಾಗಿದೆ.
7. ನಾಯಕನಾಗಿ, MS ಧೋನಿ ಏಷ್ಯಾ ಕಪ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ.
more Stories