Shivakumar Muradimath       Dec 11, 2023

ಐಪಿಎಲ್‌ನಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ಟಾಪ್ 7 ತಂಡಗಳಿವು!

#1 ಮುಂಬೈ ಇಂಡಿಯನ್ಸ್ 138ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.

#2 ಚೆನ್ನೈ ಸೂಪರ್ ಕಿಂಗ್ಸ್‌  131 ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.

#3 ಕೋಲ್ಕತ್ತಾ ನೈಟ್ ರೈಡರ್ಸ್ 119 ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.

#4 ರಾಯಲ್ ಚಾಲೆಂಜರ್ಸ್ ಬೆಂಗಳೂರು 114 ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.

#5 ಡೆಲ್ಲಿ ಕ್ಯಾಪಿಟಲ್ಸ್  105 ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.

#6 ಪಂಜಾಬ್ ಕಿಂಗ್ಸ  104 ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.

#7 ರಾಜಸ್ಥಾನ್ ರಾಯಲ್ಸ್ 101ಮ್ಯಾಚ್‌ಗಳಲ್ಲಿ ಗೆಲುವು ದಾಖಲಿಸಿದೆ.