Tap to Read ➤
FIFA World Cup 2022: ಕ್ರೊಯೇಷ್ಯಾ ಮಣಿಸಿ ಫೈನಲ್ ತಲುಪಿದ ಅರ್ಜೆಂಟೀನಾ !
ಕತಾರ್ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಫೈನಲ್ಗೆ ಲಗ್ಗೆ ಇಟ್ಟಿದೆ.
Shivam Muradimath
* ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಲಿಯೋನೆಲ್ ಮೆಸ್ಸಿ ಬಳಗ ಫೈನಲ್ ಹಂತ ತಲುಪಿದೆ.
* ಕ್ರೊಯೇಷ್ಯಾ ವಿರುದ್ದ 3-0 ಗೋಲು ದಾಖಲಿಸುವ ಮೂಲಕ ಅರ್ಜೆಂಟೀನಾ ಫೈನಲ್ ಹಾದಿ ಸುಗಮಗೊಳಿಸಿಕೊಂಡಿದೆ.
* ಈ ಮೂಲಕ ಅರ್ಜೆಂಟೀನಾ ವಿಶ್ವಕಪ್ ಇತಿಹಾಸದಲ್ಲಿ 6ನೇ ಬಾರಿ ಫೈನಲ್ಗೆ ದಾಪುಗಾಲಿಟ್ಟಿದೆ.
* 34ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಿಕ್ ಮೂಲಕ ಅರ್ಜೆಂಟೀನಾ ಪರ ಮೆಸ್ಸಿ ಮೊದಲ ಗೋಲು ದಾಖಲಿಸಿದರು.
* 39ನೇ ನಿಮಿಷದಲ್ಲಿ ಜೂಲಿಯನ್ ಅಲ್ವೆರೆಸ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಕ್ರೊಯೇಷ್ಯಾ ತಂಡ ಒತ್ತಡಕ್ಕೆ ಸಿಲುಕುವಂತೆ ಮಾಡಿದರು.
* ಈ ಮೂಲಕ ಪಂದ್ಯದ ಪ್ರಥಮಾರ್ಧದಲ್ಲಿಯೇ ಅರ್ಜೆಂಟೀನಾ 2-0 ಮುನ್ನಡೆ ಸಾಧಿಸಿತ್ತು.
* 69ನೇ ನಿಮಿಷದಲ್ಲಿ ಜೂಲಿಯನ್ ಅಲ್ವೆರೆಸ್ ತಮ್ಮ ಎರಡನೇ ಗೋಲು ದಾಖಲಿಸುವ ಮೂಲಕ ಜಯದ ಹಾದಿ ಸುಗಮಗೊಳಿದರು.
More Stories