Tap to Read ➤

ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಆರ್ಭಟ: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್!

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ಜಾಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಫೈನಲ್‌ ಮಾರ್ಗ ಸುಗಮಗೊಳಿಸಿದರು.
Shivam
ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6ವಿಕೆಟ್ ನಷ್ಟಕ್ಕೆ 168ರನ್ ಗಳಿಸಿತ್ತು.
ಭಾರತದ ಪರ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 63 ರನ್ ಗಳಿಸಿದರು.
ವಿರಾಟ್‌ ಕೊಹ್ಲಿ 40 ಎಸೆತಗಳಲ್ಲಿ 50ರನ್ ಗಳಿಸಿ ಪೆವಲಿಯನ್ ಮರಳಿದರು.
168ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ ಯಶಸ್ವಿಯಾಗಿ ಚೇಸ್ ಮಾಡಿದರು.
ಇಂಗ್ಲೆಂಡ್ ಪರ ಅಲೆಕ್ಸ್ ಹೇಲ್ಸ್ 47ಎಸೆತಗಳಲ್ಲಿ ಅಜೇಯ 86ರನ್ ದಾಖಲಿಸಿದರು.
ಜಾಸ್ ಬಟ್ಲರ್ 49 ಎಸೆತಗಳಲ್ಲಿ ಅಜೇಯ 80ರನ್ ಬಾರಿಸಿದರು.
ಇಂಗ್ಲೆಂಡ್ ಪರವಾಗಿ ಕ್ರಿಸ್ ಜಾರ್ಡನ್ ಮೂರು ವಿಕೆಟ್ ಕಬಳಿಸಿದರು.
Know more