Shivakumar Muradimath       Dec 07, 2023

IPL Auction 2024: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು !

* ಗುಜರಾತ್ ಟೈಟನ್ಸ್‌ : ಲಭ್ಯವಿರುವ 8 ಸ್ಲಾಟ್‌ಗಳಲ್ಲಿ 6 ಭಾರತೀಯ 2 ವಿದೇಶಿಗರನ್ನು ಖರೀದಿಸಬಹುದು.

* ಸನ್ ರೈಸರ್ಸ್‌ ಹೈದರಾಬಾದ್: ಲಭ್ಯವಿರುವ 6 ಸ್ಲಾಟ್‌ಗಳಲ್ಲಿ 3 ಭಾರತೀಯ 3 ವಿದೇಶಿಗರನ್ನು ಖರೀದಿಸಬಹುದು.

* ಕೋಲ್ಕತ್ತಾ ನೈಟ್ ರೈಡರ್ಸ್‌ : ಲಭ್ಯವಿರುವ 12 ಸ್ಲಾಟ್‌ಗಳಲ್ಲಿ 8 ಭಾರತೀಯ 4 ವಿದೇಶಿಗರನ್ನು ಖರೀದಿಸಬಹುದು.

* ಚೆನ್ನೈ ಸೂಪರ್ ಕಿಂಗ್ಸ್‌ : ಲಭ್ಯವಿರುವ 6 ಸ್ಲಾಟ್‌ಗಳಲ್ಲಿ 3 ಭಾರತೀಯ 3 ವಿದೇಶಿಗರನ್ನು ಖರೀದಿಸಬಹುದು.

* ಪಂಜಾಬ್ ಕಿಂಗ್ಸ :  ಲಭ್ಯವಿರುವ 8 ಸ್ಲಾಟ್‌ಗಳಲ್ಲಿ 6 ಭಾರತೀಯ 2 ವಿದೇಶಿಗರನ್ನು ಖರೀದಿಸಬಹುದು.

* ಡೆಲ್ಲಿ ಕ್ಯಾಪಿಟಲ್ಸ್ :  ಲಭ್ಯವಿರುವ 9 ಸ್ಲಾಟ್‌ಗಳಲ್ಲಿ 5 ಭಾರತೀಯ 4 ವಿದೇಶಿಗರನ್ನು ಖರೀದಿಸಬಹುದು.

* ರಾಯಲ್ ಚಾಲೆಂಜರ್ಸ್ ಬೆಂಗಳೂರು : ಲಭ್ಯವಿರುವ 6 ಸ್ಲಾಟ್‌ಗಳಲ್ಲಿ 3 ಭಾರತೀಯ 3 ವಿದೇಶಿಗರನ್ನು ಖರೀದಿಸಬಹುದು.

* ಮುಂಬೈ ಇಂಡಿಯನ್ಸ್ : ಲಭ್ಯವಿರುವ 8 ಸ್ಲಾಟ್‌ಗಳಲ್ಲಿ 5 ಭಾರತೀಯ 3 ವಿದೇಶಿಗರನ್ನು ಖರೀದಿಸಬಹುದು.

* ರಾಜಸ್ಥಾನ್ ರಾಯಲ್ಸ್ : ಲಭ್ಯವಿರುವ 8 ಸ್ಲಾಟ್‌ಗಳಲ್ಲಿ 5 ಭಾರತೀಯ 3 ವಿದೇಶಿಗರನ್ನು ಖರೀದಿಸಬಹುದು.

* ಲಕ್ನೋ ಸೂಪರ್ ಜೈಂಟ್ಸ್‌ : ಲಭ್ಯವಿರುವ 6 ಸ್ಲಾಟ್‌ಗಳಲ್ಲಿ 4 ಭಾರತೀಯ 2ವಿದೇಶಿಗರನ್ನು ಖರೀದಿಸಬಹುದು.