Tap to Read ➤

ಟಿ20ಐನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರರ್

ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ ಪಟ್ಟಿಯಲ್ಲಿರುವವರ ವಿವರ ಇಲ್ಲಿದೆ...
Mahesh Malnad
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವವರ ಪಟ್ಟಿಯಲ್ಲಿ ಮೂವರು ಆಟಗಾರರಿದ್ದಾರೆ
122*(61) ವಿರಾಟ್ ಕೊಹ್ಲಿ vs ಅಫ್ಘಾನಿಸ್ತಾನ, ದುಬೈ 2022
118(43) ರೋಹಿತ್ ಶರ್ಮ vs ಶ್ರೀಲಂಕಾ, ಇಂದೋರ್ 2017
117(55) ಸೂರ್ಯಕುಮಾರ್ ಯಾದವ್ vs ಇಂಗ್ಲೆಂಡ್, ನ್ಯಾಟಿಂಗ್ ಹ್ಯಾಮ್ 2022
117(55) ಸೂರ್ಯಕುಮಾರ್ ಯಾದವ್ vs ನ್ಯೂಜಿಲೆಂಡ್, ಮೌಂಟ್ ಮೌಂಗನುಯಿ 2022
111*(61) ರೋಹಿತ್ ಶರ್ಮ vs ವೆಸ್ಟ್ ಇಂಡೀಸ್, ಲಕ್ನೋ 20218
ಹೆಚ್ಚಿನ ಮಾಹಿತಿಗಾಗಿ