Tap to Read ➤

ಐಪಿಎಲ್‌ : ಪಾರ್ಟನರ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಕ್ರಿಕೆಟಿಗರು

ಐಪಿಎಲ್ ನಲ್ಲಿ ಜೊತೆಯಾಗಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಕ್ರಿಸ್‌ ಗೇಲ್ ಅಗ್ರಸ್ಥಾನದಲ್ಲಿದ್ದು ಹೆಚ್ಚಿನ ಮಾಹಿತಿಗಾಗಿ ಮುಂದಿನ ಸ್ಲೈಡರ್ ನೋಡಿ.
Shivam Muradimath
ವಿರಾಟ್ ಕೊಹ್ಲಿ ಮತ್ತು ಎ.ಬಿ ಡೆವಿಲಿಯರ್ಸ್ : 229
ವಿರಾಟ್ ಕೊಹ್ಲಿ ಮತ್ತು ಎಬಿ ಡೆವಿಲಿಯರ್ಸ್: 215
ಆಡಂ ಗಿಲ್‌ಕ್ರಿಸ್ಟ್‌ ಮತ್ತು ಶಾನ್ ಮಾರ್ಷ್: 206
ಕ್ರಿಸ್‌ ಗೇಲ್ ಮತ್ತು ವಿರಾಟ್ ಕೊಹ್ಲಿ : 204
ಡೇವಿಡ್ ವಾರ್ನರ್ ಮತ್ತು ನಮನ್ ಓಜಾ: 189
ಬ್ರಿಸ್ಟೋ ಮತ್ತು ಡೇವಿಡ್ ವಾರ್ನರ್ : 185
ಗೌತಮ್ ಗಂಭೀರ್ ಮತ್ತು ಕ್ರಿಸ್‌ ಲೆನಿನ್ : 184
ಕೆ.ಎಲ್ ರಾಹುಲ್ ಮತ್ತು ಮಾಯಾಂಕ್ ಅಗರವಾಲ್ :  183
ರುತುರಾಜ್ ಗಾಯಕವಾಡ್ ಮತ್ತು ಡಿವೋನ ಕಾನ್ವೆ : 182
More Stories