Tap to Read ➤
IND vs BAN : ನೂತನ ದಾಖಲೆ ನಿರ್ಮಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ !
ಬಾಂಗ್ಲಾದೇಶದ ವಿರುದ್ದದ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
Shivam Muradimath
* ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
* ಬಾಂಗ್ಲಾ ವಿರುದ್ದ ಹಿಟ್ಮ್ಯಾನ್ 27ರನ್ ಗಳಿಸುವ ಮೂಲಕ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆರನೇ ಬ್ಯಾಟರ್ ಆಗಿದ್ದಾರೆ.
* ಈ ಮೂಲಕ ಭಾರತದ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಅವರ ದಾಖಲೆ ಸರಿಗಟ್ಟಿದ್ದಾರೆ.
* ಮಾಜಿ ನಾಯಕ ಅಝರುದ್ದೀನ್ 334 ಒಡಿಐ ಪಂದ್ಯಗಳಿಲ್ಲಿ 9378 ರನ್ಗಳನ್ನು ಬಾರಿಸಿದ್ದಾರೆ.
* ಈಗ ಹಿಟ್ಮ್ಯಾನ್ ರೋಹಿತ್ ಶರ್ಮಾ 234 ಏಕದಿನ ಪಂದ್ಯಗಳಲ್ಲಿ 9403 ರನ್ ಬಾರಿಸಿದ್ದಾರೆ.
* ಈ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ
More Stories