Tap to Read ➤

ಟಿ20iನಲ್ಲಿ 4000 ರನ್ ಮಾರ್ಕ್‌ ತಲುಪಿದ ವಿರಾಟ್ ಕೊಹ್ಲಿ!

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಿ20ಯಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ.
Shivam
ವಿರಾಟ್ ಟಿ20ಯಲ್ಲಿ ಅತಿಹೆಚ್ಚು ರನ್ ಕಲೆಹಾಕಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಈ ನೂತನ ಮೈಲುಗಲ್ಲು ತಲುಪಿದ್ದಾರೆ.
ಈ ಮೂಲಕ ವಿರಾಟ್ ಟಿ20ಯಲ್ಲಿ 4008ರನ್ ಗಳಿಸಿದ ಮೊದಲ ಬ್ಯಾಟರ್‌ ಆಗಿದ್ದಾರೆ.
ಇಂಗ್ಲೆಂಡ್ ವಿರುದ್ದ 40 ಎಸೆತಗಳಲ್ಲಿ 50ರನ್ ಕಲೆಹಾಕುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.
ವಿರಾಟ್ 107 ಇನ್ನಿಂಗ್ಸ್‌ಗಳಲ್ಲಿ 137.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
ಶರ್ಮಾ 140 ಇನ್ನಿಂಗ್ಸ್‌ಗಳಲ್ಲಿ 3853 ರನ್ ಗಳಿಸಿದ್ದಾರೆ.
Know more