Tap to Read ➤

ಐಸಿಸಿ ರ್‍ಯಾಂಕಿಂಗ್‌: ಆಜಮ್‌ ಅವರನ್ನು ಹಿಂದಿಕ್ಕಿದ ರಿಜ್ವಾನ್

ಇತ್ತೀಚಿನ ಐಸಿಸಿ ಶ್ರೇಯಾಕ ಬಿಡುಗಡೆಯಾಗಿದ್ದು ಯಾವ ಆಟಗಾರರು ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
Shivam
ಟಿ.20I ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಗಳಿಸಲು ಏಷ್ಯಾಕಪ್‌ ಉತ್ತಮ ವೇದಿಕೆಯಾಗಿದೆ.
ನಂಬರ್ 1 ಸ್ಥಾನಕ್ಕಾಗಿ ಅಜಮ್, ಸೂರ್ಯಕುಮಾರ್ ಮತ್ತು ರಿಜ್ವಾನ್ ನಡುವೆ ಪೈಪೋಟಿ ನಡೆದಿತ್ತು.
ಏಷ್ಯಾಕಪ್‌ನಲ್ಲಿ ಅಧಿಕ ರನ್ ಗಳಿಸದಿದ್ದರೂ ಬಾಬರ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರು.
ಭಾರತ ಮತ್ತು ಅಪ್ಘಾನಿಸ್ತಾನ ಪಂದ್ಯಗಳ ನಂತರ ಶ್ರೇಯಾಂಕದಲ್ಲಿ ಬದಲಾವಣೆಯಾಗಿದೆ.
ಪಾಕ್‌ ನಾಯಕ ಬಾಬರ್‌ ಅವರನ್ನು ವಿಕೆಟ್‌ ಕೀಪರ್ ಮೊಹಮ್ಮದ್ ರಿಜ್ವಾನ್ ಹಿಂದಿಕ್ಕಿದ್ದಾರೆ.
ಪ್ರಸ್ತುತದಲ್ಲಿ ರಿಜ್ವಾನ್‌ 815 ಅಂಕಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಪಾಕ್‌ ನಾಯಕ ಬಾಬರ್ 794ಅಂಕಗಳೊಂದಿಗೆ ದ್ವೀತಿಯ ಸ್ಥಾನದಲ್ಲಿದ್ದಾರೆ.
ದ.ಆಫ್ರಿಕಾದ ಏಡೆನ್ ಮರ್ಕ್ರಂ 792 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ಸೂರ್ಯಕುಮಾರ್ 775 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
more stories