Tap to Read ➤

ಟಿ20 ವಿಶ್ವಕಪ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ಬಲಾ-ಬಲಗಳ ಮಾಹಿತಿ!

ಟಿ20 ವಿಶ್ವಕಪ್‌ ಫೈನಲ್ ಹಂತ ತಲುಪಲು ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿದ್ದು, ಇತ್ತಂಡಗಳ ಬಲಾ-ಬಲಗಳ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿರಿ.
Shivam
ಫೈನಲ್ ತಲುಪಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸಜ್ಜಾಗಿವೆ.
T20 ವಿಶ್ವಕಪ್‌ನಲ್ಲಿ ಉಭಯ ತಂಡಗಳು 2007, 2009, 2012 ರಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ.
ಈ ಪೈಕಿ ಭಾರತ ಎರಡು ಪಂದ್ಯಗಳಲ್ಲಿ ಜಯಗಳಿಸಿದ್ದು, ಒಂದು ಪಂದ್ಯದಲ್ಲಿ ಇಂಗ್ಲೆಂಡ್ ಜಯ ದಾಖಲಿಸಿದೆ.
ಇತ್ತಂಡಗಳು ಟಿ20ಯಲ್ಲಿ 22 ಬಾರಿ ಮುಖಾಮುಖಿಯಾಗಿವೆ.
ಭಾರತ 12 ಬಾರಿ ಜಯಗಳಿಸಿದರೇ, ಇಂಗ್ಲೆಂಡ್ 10 ಬಾರಿ ಜಯ ದಾಖಲಿಸಿದೆ.
ಇಂಗ್ಲೆಂಡ್ ವಿರುದ್ದ ಭಾರತ ದಾಖಲಿಸಿದ ಗರಿಷ್ಟ ರನ್ 218 ಮತ್ತು ಕನಿಷ್ಠ ರನ್ 150
ಭಾರತದ ವಿರುದ್ದ ಇಂಗ್ಲೆಂಡ್ ದಾಖಲಿಸಿದ ಗರಿಷ್ಠ ರನ್ 200 ಮತ್ತು ಕನಿಷ್ಠ ರನ್ 80
Know more