Tap to Read ➤

ಕೊನೆ ಎಸೆತದಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಜಯ ದಾಖಲಿಸಿದ ತಂಡಗಳು

ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಜಯ ಒದಗಿಸಿಕೊಟ್ಟ ಆಟಗಾರರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ
Shivam Muradimath
#10 ರೋಹಿತ್ ಶರ್ಮಾ
 2012ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ದದ ಪಂದ್ಯದಲ್ಲಿ.
#9 ಸೌರಭ್ ತಿವಾರಿ
2012ರಲ್ಲಿ ಪುಣೆ ತಂಡದ ವಿರುದ್ದದ ಪಂದ್ಯದಲ್ಲಿ
#8 ಡ್ವೇನ್ ಬ್ರಾವೋ
 2012 ಕೋಲ್ಕತ್ತಾ ತಂಡದ ವಿರುದ್ದದ ಪಂದ್ಯದಲ್ಲಿ
#7 ಎಂ.ಎಸ್ ಧೋನಿ
2016ರಲ್ಲಿ ಪಂಜಾಬ್ ತಂಡದ ವಿರುದ್ದದ ಪಂದ್ಯದಲ್ಲಿ
#6 ಮಿಚೇಲ್ ಸ್ಯಾಂಟ್ನರ್
 2019ರಲ್ಲಿ ರಾಜಸ್ಥಾನ ವಿರುದ್ದದ ಪಂದ್ಯದಲ್ಲಿ
#5 ನಿಕೋಲಸ್ ಪೂರನ್
 2020ರಲ್ಲಿ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ
#4 ರವೀಂದ್ರ ಜಡೇಜಾ
2020ರಲ್ಲಿ ಕೋಲ್ಕತ್ತಾ ವಿರುದ್ದದ ಪಂದ್ಯದಲ್ಲಿ
#3 ಶಿಖರ್ ಭರತ್
 2021ರಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ದದ ಪಂದ್ಯದಲ್ಲಿ
#2 ರಾಹುಲ್ ತೇವಾಟಿಯಾ
 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ
#1 ರಶಿದ್ ಖಾನ್
2022ರಲ್ಲಿ ಹೈದ್ರಾಬಾದ್ ವಿರುದ್ದದ ಪಂದ್ಯದಲ್ಲಿ
Credit
 @KonaBharat, @IAMSTiwary
More Stories