Tap to Read ➤

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಟಾಸ್‌ ಸೋತು ಮ್ಯಾಚ್‌ ಗೆದ್ದಿರುವ ತಂಡಗಳು

ಟಾಸ್‌ ಗೆದ್ದವರು ಮ್ಯಾಚ್ ಗೆದ್ದಂತೆ ಎಂಬ ವಾಕ್ಯವನ್ನು ಹುಸಿ ಮಾಡಿದ ತಂಡಗಳ ಮಾಹಿತಿ ಇಲ್ಲಿದೆ.
Shivam Muradimath
#5 ಕೋಲ್ಕತ್ತಾ ನೈಟ್ ರೈಡರ್ಸ್‌
 ಟಾಸ್ ಸೋಲು :103
ಮ್ಯಾಚ್‌ ಗೆಲುವು : 48
#4 ರಾಯಲ್ ಚಾಲೆಂಜರ್ಸ್‌ ಬೆಂಗಳೂರು
ಟಾಸ್ ಸೋಲು : 113
ಮ್ಯಾಚ್‌ ಗೆಲುವು : 50
#3 ಚೆನ್ನೈ ಸೂಪರ್ ಕಿಂಗ್ಸ್‌
 ಟಾಸ್ ಸೋಲು :92
ಮ್ಯಾಚ್‌ ಗೆಲುವು :50
#2 ಪಂಜಾಬ್ ಕಿಂಗ್ಸ್‌
 ಟಾಸ್ ಸೋಲು :114
 ಮ್ಯಾಚ್‌ ಗೆಲುವು :53
#1 ಮುಂಬೈ ಇಂಡಿಯನ್ಸ್‌
 ಟಾಸ್ ಸೋಲು :103
 ಮ್ಯಾಚ್‌ ಗೆಲುವು :59
More Stories