Tap to Read ➤

IND vs AUS T20i: ಆಸ್ಟ್ರೇಲಿಯಾ ವಿರುದ್ಧ ಅಧಿಕ ರನ್ ಗಳಿಸಿದ ಭಾರತೀಯರು

ಈ ಪಟ್ಟಿಯಲ್ಲಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಇನ್ನುಳಿದ ಕ್ರಿಕೆಟಿಗರ ಕುರಿತ ಮಾಹಿತಿ ಇಲ್ಲಿದೆ.
Shivam
ಆಸ್ಟ್ರೇಲಿಯಾ ವಿರುದ್ದ ಹೆಚ್ಚು ರನ್‌ಗಳಿಸಿದ ಟಾಪ್‌ 5 ಬ್ಯಾಟ್ಸ್‌ಮನ್‌ಗಳ ಮಾಹಿತಿ ಇಲ್ಲಿದೆ.
#5 ಯುವರಾಜ್ ಸಿಂಗ್: 283ರನ್
#4 ಎಂಸ್ ಧೋನಿ: 313ರನ್
#3 ರೋಹಿತ್ ಶರ್ಮಾ: 318ರನ್
#2 ಶಿಖರ್ ಧವನ್: 347ರನ್
#1 ವಿರಾಟ್ ಕೊಹ್ಲಿ: 720ರನ್
Read more