Tap to Read ➤

ಜಿಂಬಾಬ್ವೆಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್

ಜಿಂಬಾಬ್ವೆ ವಿರುದ್ದದ ಕೊನೆಯ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್‌ 130ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಇನ್ನುಳಿದ ಕ್ರಿಕೆಟಿಗರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ
Shivam
#6 ವಿರಾಟ್ ಕೊಹ್ಲಿ
2013ರಲ್ಲಿ 115 ರನ್ ಸಿಡಿಸಿದ್ದರು.
#5 ಶಿಖರ್ ಧವನ್
2013ರಲ್ಲಿ 116 ರನ್ ಗಳಿಸಿದ್ದರು.
#4 ಯುವರಾಜ್ ಸಿಂಗ್
2005ರಲ್ಲಿ 120 ರನ್ ಸಿಡಿಸಿದ್ದರು.
#3 ಅಂಬಟಿ ರಾಯುಡು
2015ರಲ್ಲಿ 124 ರನ್ ಕಲೆಹಾಕಿದ್ದರು.
#2 ಸಚಿನ್ ತೆಂಡೂಲ್ಕರ್
1998ರಲ್ಲಿ 127 ರನ್ ಬಾರಿಸಿದ್ದರು.
#1 ಶುಭ್‌ಮನ್ ಗಿಲ್
 2022ರಲ್ಲಿ130 ರನ್ ಗಳಿಸಿದ್ದರು.
More Stories