Tap to Read ➤

IND vs AUS T20I: ಸರಣಿ ವಶಪಡಿಸಿಕೊಂಡ ಭಾರತ, ಪ್ರಶಸ್ತಿಗಳ ಪಟ್ಟಿ

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭಾರತ ಜಯ ದಾಖಲಿಸಿದೆ. ಈ ಸರಣಿಯಲ್ಲಿ ಪಂದ್ಯ ಪುರುಷ ಸೇರಿದಂತೆ ಇತ್ಯಾದಿ ಪ್ರಶಸ್ತಿ ವಿಜೇತರ ಕುರಿತ ಮಾಹಿತಿ ಇಲ್ಲಿದೆ.
Shivam
ಭಾರತ ಮತ್ತು ಆಸ್ಟ್ರೇಲಿಯ T20I ಸರಣಿ ಪ್ರೇಕ್ಷಕರಿಗೆ ಮನರಂಜನೆ ನೀಡಿದೆ.
ಭಾರತ ತಂಡ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿ ಉಳಿದ ಎರಡು ಪಂದ್ಯಗಳಲ್ಲಿ ಜಯಗಳಿಸಿ ಸರಣಿ ವಶಪಡಿಸಿಕೊಂಡಿದೆ.
ಈ T20I ಸರಣಿಯಲ್ಲಿ ಭಾರತದ ಮೂವರು ಕ್ರಿಕೆಟಿಗರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಆಸ್ಟ್ರೇಲಿಯಾದ ಓರ್ವ ಕ್ರಿಕೆಟಿಗ ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎನರ್ಜಿಟಿಕ್ ಪ್ಲೇಯರ್ ಆಫ್ ದಿ ಮ್ಯಾಚ್: ಮ್ಯಾಥ್ಯೂ ವೇಡ್
ಪ್ಲೇಯರ್‌ ಆಫ್‌ ಮ್ಯಾಚ್: ಸೂರ್ಯಕುಮಾರ್ ಯಾದವ್
ಎನರ್ಜಿಟಿಕ್ ಪ್ಲೇಯರ್ ಆಫ್ ದಿ ಸೀರಿಸ್: ವಿರಾಟ್ ಕೊಹ್ಲಿ
ಪ್ಲೇಯರ್ ಆಫ್ ದಿ ಸೀರಿಸ್: ಅಕ್ಷರ್ ಪಟೇಲ್
Read more