Tap to Read ➤

T20I 2022: ಭಾರತ ವಿರುದ್ಧ ಆಸ್ಟ್ರೇಲಿಯಾ ಸರಣಿ ಕುರಿತ ಮಾಹಿತಿ

ಸೆ.20ರಿಂದ ಪ್ರಾರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ T20I ಸರಣಿಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಆಸ್ಟ್ರೇಲಿಯಾ ವಿರುದ್ದದ T20I ಸರಣಿ ಸೆ.20ರಿಂದ ಪ್ರಾರಂಭವಾಗಲಿದೆ.

ಸೆ.20ರಂದು ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಸೆ.23ರಂದು ಎರಡನೇ ಪಂದ್ಯ ನಾಗ್ಪುರ್‌ನಲ್ಲಿ ನಡೆಯಲಿದೆ. ಸೆ.25ರಂದು ಮೂರನೇ ಪಂದ್ಯ ಹೈದ್ರಾಬಾದ್‌ನಲ್ಲಿ ಜರುಗಲಿದೆ.

ಪಂದ್ಯಗಳು IST(ಭಾರತೀಯ ಕಾಲಮಾನ) 7.30 PM ಕ್ಕೆ ಪ್ರಾರಂಭವಾಗುತ್ತವೆ.
ಈ ಎಲ್ಲ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರುತ್ತದೆ.

1)ರೋಹಿತ್ ಶರ್ಮಾ (ನಾಯಕ)
2)ಕೆಎಲ್ ರಾಹುಲ್ (ಉಪನಾಯಕ) 
3)ವಿರಾಟ್ ಕೊಹ್ಲಿ
4)ಸೂರ್ಯಕುಮಾರ್ ಯಾದವ್
5)ದೀಪಕ್ ಹೂಡಾ
6)ರಿಷಭ್ ಪಂತ್ (ವಿಕೆಟ್-ಕೀಪರ್)
7)ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್) 8)ಹಾರ್ದಿಕ್ ಪಾಂಡ್ಯ
9)ಆರ್. ಅಶ್ವಿನ್ 
10)ಯುಜ್ವೇಂದ್ರ ಚಹಾಲ್
11)ಅಕ್ಷರ್ ಪಟೇಲ್
12)ಭುವನೇಶ್ವರ್ ಕುಮಾರ್
13)ಮೊಹಮ್ಮದ್ ಶಮಿ
14)ಹರ್ಷಲ್ ಪಟೇಲ್
16)ದೀಪಕ್ ಚಹಾರ್
17)ಜಸ್ಪ್ರೀತ್ ಬುಮ್ರಾ

1)ಆರನ್ ಫಿಂಚ್ (ನಾಯಕ)
2)ಸೀನ್ ಅಬಾಟ್
3)ಆಶ್ಟನ್ ಅಗರ್
4)ಪ್ಯಾಟ್ ಕಮ್ಮಿನ್ಸ್ (ವಿಸಿ)
5)ಟಿಮ್ ಡೇವಿಡ್
6)ನಾಥನ್ ಎಲ್ಲಿಸ್
7)ಕ್ಯಾಮೆರಾನ್ ಗ್ರೀನ್
8)ಜೋಶ್ ಹ್ಯಾಜಲ್‌ವುಡ್
9)ಜೋಶ್ ಇಂಗ್ಲಿಸ್
 10)ಗ್ಲೆನ್ ಮ್ಯಾಕ್ಸ್‌ವೆಲ್
11)ಕೇನ್ ರಿಚರ್ಡ್‌ಸನ್
12)ಡೇನಿಯಲ್ ಸ್ಯಾಮ್ಸ್
13)ಸ್ಟೀವ್ ಸ್ಮಿತ್
14)ಮ್ಯಾಥ್ಯೂ ವೇಡ್ 
15)ಆಡಮ್ ಝಂಪಾ

ಒಟ್ಟು 23 T20I ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ.
ಈ ಪೈಕಿ ಭಾರತ ತಂಡ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
more stories

 Shivam

Credits
Twitter