Tap to Read ➤

Ind vs Ban : ಒಡಿಐನಲ್ಲಿ ಏಳು ವರ್ಷದ ನಂತರ ಗೆಲವು ದಾಖಲಿಸಿದ ಬಾಂಗ್ಲಾ !

ಬಾಂಗ್ಲಾದೇಶ ತಂಡವು ಭಾರತದ ವಿರುದ್ದ ಏಕದಿನ ಪಂದ್ಯಾವಳಿಯಲ್ಲಿ ಏಳು ವರ್ಷದ ನಂತರ ಗೆಲುವು ದಾಖಲಿಸಿದೆ.
Shivam Muradimath
* ಭಾರತದ ವಿರುದ್ದ ರೋಚಕ ಜಯಗಳಿಸುವ ಮೂಲಕ ಬಾಂಗ್ಲಾ ತಂಡ ನೂತನ ಮೈಲುಗಲ್ಲು ತಲುಪಿದೆ.
* ಏಳು ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ದ ಬಾಂಗ್ಲಾದೇಶ ಮೊದಲ ಜಯದಾಖಲಿಸಿದೆ.
* ಈ ಮೂಲಕ ಭಾರತದ ವಿರುದ್ದದ ಏಕದಿನ ಪಂದ್ಯದಲ್ಲಿ ಆರನೇ ಗೆಲುವು ಬಾಂಗ್ಲಾ ದಾಖಲಿಸಿದೆ.
* ಭಾರತ ತಂಡವನ್ನು 186ರನ್‌ಗಳಿಗೆ ಕಟ್ಟಿಹಾಕುವಲ್ಲಿ ಬಾಂಗ್ಲಾ ಯಶಸ್ವಿಯಾಗಿತ್ತು.
* ಬಾಂಗ್ಲಾದೇಶದ ಪರವಾಗಿ ಶಕೀಬ್ ಅಲ್ ಹಸನ್ 5 ಮತ್ತು ಎಬಾಡಟ್ ಹೊಸೈನ್ 4 ವಿಕೆಟ್ ಕಬಳಿಸಿದರು.
* ನಂತರ ಬ್ಯಾಟಿಂಗ್ ಮಾಡಿದ ಬಾಂಗ್ಲಾ ಒಂದು ವಿಕೆಟ್ ರೋಚಕ ಜಯದಾಖಲಿಸಿತು.
More Stories