Tap to Read ➤

T20 ವಿಶ್ವಕಪ್: ಕ್ರಿಸ್‌ಗೇಲ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ಭಾರತದ ಮಾಜಿ ನಾಯಕ ಉತ್ತಮ ಫಾರ್ಮ್‌ಗೆ ಮರಳಿದ್ದು, ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ.
Shivam
ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಕ್ರಿಸ್‌ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ನೆದರ್ಲ್ಯಾಂಡ್ಸ್ ವಿರುದ್ದ ಪಂದ್ಯದಲ್ಲಿ 62 ರನ್ ಬಾರಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಎರಡನೇ ಕ್ರಿಕೆಟಿಗರಾಗಿದ್ದಾರೆ ವಿರಾಟ್ ಕೊಹ್ಲಿ.
ಈ ಪೂರ್ವದಲ್ಲಿ ಕ್ರಿಸ್‌ ಗೇಲ್ 33 ಮ್ಯಾಚ್‌ಗಳಲ್ಲಿ 965 ರನ್ ಬಾರಿಸಿದ್ದರು.
ವಿರಾಟ್ ಕೊಹ್ಲಿ 23 ಮ್ಯಾಚ್‌ಗಳಲ್ಲಿ 989ರನ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಮಹೇಲಾ ಜಯವರ್ಧನೆ 31 ಮ್ಯಾಚ್‌ಗಳಲ್ಲಿ 1016ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ರೋಹಿತ್‌ ಶರ್ಮಾ 35 ಮ್ಯಾಚ್‌ಗಳಲ್ಲಿ 904ರನ್ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
Read more