Tap to Read ➤

Ind vs SA T20I: ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ದಕ್ಷಿಣ ಆಫ್ರಿಕಾ ವಿರುದ್ದದ T20i ಸರಣಿಯನ್ನು ಭಾರತ ವಶಪಡಿಸಿಕೊಂಡಿದ್ದು, ಪ್ರಶಸ್ತಿ ವಿಜೇತರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
ಭಾರತ ಈ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿತ್ತು.
ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49ರನ್‌ಗಳ ವಿಜಯ ಸಾಧಿಸಿದೆ.
ಪ್ರಬಲ ಪ್ರದರ್ಶನಕಾರ - ಡೇವಿಡ್ ಮಿಲ್ಲರ್ - ರೂ 1 ಲಕ್ಷ
ಡ್ರೀಮ್ 11 ಗೇಮ್ ಚೇಂಜರ್ - ಕ್ವಿಂಟನ್ ಡಿ ಕಾಕ್ - 1 ಲಕ್ಷ ರೂ.
ಪಂದ್ಯಶ್ರೇಷ್ಠ: ರಿಲೀ ರೊಸೊವ್-1 ಲಕ್ಷ ರೂ.
ಸರಣಿ ಶ್ರೇಷ್ಠ: ಸೂರ್ಯಕುಮಾರ್ ಯಾದವ್ - 2.5 ಲಕ್ಷ ರೂ.
Read more