Tap to Read ➤

ಆಲ್‌ರೌಂಡರ್ ದೀಪಕ್ ಹೂಡಾ ಖಾಸಗಿ ಜೀವನ ಶೈಲಿ

ಏಷ್ಯಾ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತೀಯ ಕ್ರಿಕೆಟಿಗ ದೀಪಕ್ ಹೂಡಾ ಅವರ ಐಷಾರಾಮಿ ಜೀವನದ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
27ವರ್ಷದ ದೀಪಕ್ ಹೂಡಾ ಹರಿಯಾಣದ ರೋಹ್ಟಕ್‌ನಲ್ಲಿ ಜನಿಸಿದರು.
ದೀಪಕ್ ಒಟ್ಟು 26ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
2014ರಲ್ಲಿ ರಾಜಸ್ಥಾನ ತಂಡದ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದರು.
ಒಟ್ಟು ಐಪಿಎಲ್ 8 ಆವೃತ್ತಿಗಳಲ್ಲಿ ಅಂದಾಜು 25ಕೋಟಿ ರೂ ಆದಾಯ ಗಳಿಸಿದ್ದಾರೆ.
ಹೂಡಾ ಪಂಜಾಬ್, ಹೈದ್ರಾಬಾದ್,ಲಕ್ನೋ ಮತ್ತು ರಾಜಸ್ಥಾನ ತಂಡಗಳ ಪರ ಪ್ರದರ್ಶನ ನೀಡಿದ್ದಾರೆ.
ಟಿ20ಯ 138 ಇನ್ನಿಂಗ್ಸ್‌ಗಳಲ್ಲಿ 2956 ರನ್ ಗಳಿಸಿದ್ದಾರೆ.
ಟಿ20ಯಲ್ಲಿ ಎರಡು ಶತಕಗಳನ್ನು ದಾಖಲಿಸಿದ್ದಾರೆ.
More Stories

 Shivam