Shivakumar Muradimath       Dec 18, 2023

ದಕ್ಷಿಣ ಆಫ್ರಿಕಾ ವಿರುದ್ಧ ಫೈವ್ ಹೌಲ್ಸ್‌ ಪಡೆದ ಭಾರತೀಯ ಬೌಲರ್ಸ್‌.....

ಈ ವರೆಗೂ ಭಾರತ 4 ಬೌಲರ್ಸ್‌ ಮಾತ್ರ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಪಡೆದುಕೊಂಡಿದ್ದಾರೆ.

* ಸುನೀಲ್ ಜೋಶಿ 1999ರಲ್ಲಿ ಸುನೀಲ್ ಜೋಶಿ ಫೈವ್ ಹೌಲ್ಸ್‌ ಪಡೆದುಕೊಂಡಿದ್ದರು.

* ಯುಜ್ವೇಂದ್ರ ಚಹಲ್ 2018ರಲ್ಲಿ ಯುಜ್ವೇಂದ್ರ ಚಹಲ್ ಫೈವ್ ಹೌಲ್ಸ್‌ ಪಡೆದುಕೊಂಡಿದ್ದರು.

* ರವೀಂದ್ರ ಜಡೇಜಾ 2023ರಲ್ಲಿ ರವೀಂದ್ರ ಜಡೇಜಾ ಫೈವ್ ಹೌಲ್ಸ್‌ ಪಡೆದುಕೊಂಡಿದ್ದರು.

* ಅರ್ಷದೀಪ್ ಸಿಂಗ್ 2023ರಲ್ಲಿ ಅರ್ಷದೀಪ್ ಸಿಂಗ್ ಫೈವ್ ಹೌಲ್ಸ್‌ ಪಡೆದುಕೊಂಡಿದ್ದರು.