Tap to Read ➤

ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಐಷಾರಾಮಿ ಜೀವನ ಶೈಲಿ

ಜಿಂಬಾಬ್ವೆ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್‌ ಶುಭಮನ್ ಗಿಲ್‌ ಅವರ ಖಾಸಗಿ ಜೀವನ ಮತ್ತು ಒಟ್ಟು ಆಸ್ತಿ ಮೌಲ್ಯದ ಕುರಿತ ಮಾಹಿತಿ ಇಲ್ಲಿದೆ.
ಶುಭಮನ್ ಗಿಲ್ ಪಂಜಾಬ್‌ನಲ್ಲಿ 1999ರಂದು ಜನಿಸಿದರು
ಗಿಲ್ ಒಟ್ಟು 31ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಒಟ್ಟು 1.5ಕೋಟಿ ಮೌಲ್ಯದ ಎಸ್‌ಯುವಿ ಕಾರ್‌ಗಳನ್ನು ಹೊಂದಿದ್ದಾರೆ.
2018ರಲ್ಲಿ ಕೋಲ್ಕತಾ ತಂಡದ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದರು.
ಈವರೆಗೂ ಐಪಿಎಲ್‌ನಿಂದ ಒಟ್ಟು 20ಕೋಟಿ ರೂ ಗಿಂತ ಅಧಿಕ ಆದಾಯವನ್ನು ಗಳಿಸಿದ್ದಾರೆ.
ಒಟ್ಟು 74 ಐಪಿಎಲ್ ಮ್ಯಾಚ್‌ಗಳಲ್ಲಿ 1900ರನ್ ಗಳಿಸಿದ್ದಾರೆ.
ಕೋಲ್ಕತಾ ಮತ್ತು ಗುಜರಾತ್ ಟೈಟನ್ಸ್‌ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
2019ರಲ್ಲಿ ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡರು.
ಭಾರತದ ಪರ 9 ಒಡಿಐ ಪಂದ್ಯಗಳಲ್ಲಿ 500+ರನ್ ಬಾರಿಸಿದ್ದಾರೆ.
More Stories

 Shivam

Credits