Tap to Read ➤

ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಖಾಸಗಿ ಜೀವನ

ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರ ಐಷಾರಾಮಿ ಜೀವನ ಶೈಲಿ ಮತ್ತು ಒಟ್ಟು ಆಸ್ತಿ ಮೌಲ್ಯದ ಕುರಿತ ಮಾಹಿತಿ ಇಲ್ಲಿದೆ.
ಕೈಫ್ 1 ಡಿಸೆಂಬರ್‌ 1980 ರಲ್ಲಿ ಅಲಹಾಬಾದ್‌ನಲ್ಲಿ ಜನಿಸಿದರು.
ಒಟ್ಟು 44ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.
ಕೈಫ್ ಬಳಿ 95ಲಕ್ಷ ರೂ ಮೌಲ್ಯದ ಆಡಿA4,ಹೊಂಡಾ ಸಿವಿಆರ್, ಹೊಂಡಾ ಸಿಟಿ ಕಾರ್‌ಗಳಿವೆ.
20ನೇ ವಯಸ್ಸಿನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡರು
ಭಾರತದ ಪರವಾಗಿ 13ಟೆಸ್ಟ್‌ 125 ಓಡಿಐ ಪಂದ್ಯಗಳನ್ನಾಡಿದ್ದಾರೆ.
ಐಪಿಎಲ್‌ನಲ್ಲಿ ರಾಜಸ್ಥಾನ ಪಂಜಾಬ್, ಬೆಂಗಳೂರು ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ್ದರು.
2011ರಂದು ಪತ್ರಕರ್ತೆ ಪೂಜಾ ಯಾದವ್ ಅವರನ್ನು ವಿವಾಹವಾದರು.
ಕೈಫ್ ದಂಪತಿ ಕಬಿರ್ ಮತ್ತು ಇವಾ ಎಂಬ ಮಕ್ಕಳನ್ನು ಹೊಂದಿದ್ದಾರೆ
More Stories

 Shivam