Tap to Read ➤

ಕ್ರಿಕೆಟಿಗ ಮುರಳಿ ವಿಜಯ್ ಐಷಾರಾಮಿ ಜೀವನದ ಮಾಹಿತಿ

ಬ್ಯಾಟರ್‌ ಮುರಳಿ ವಿಜಯ್ ಅವರ ಒಟ್ಟು ಆದಾಯ ಮತ್ತು ಐಷಾರಾಮಿ ಜೀವನದ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ.
ಮುರಳಿ ವಿಜಯ್ ಒಟ್ಟು 55ಕೋಟಿ ರೂ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ.
ಚೆನ್ನೈ ಮತ್ತು ತಮಿಳುನಾಡಿನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.
1.5 ಕೋಟಿ ಮೌಲ್ಯದ ಮರ್ಸಿಡಿಸ್ ಸೇರಿದಂತೆ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
2008ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡರು.
2009ರಲ್ಲಿ ಚೆನ್ನೈ ತಂಡದ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದರು.
ಪಂಜಾಬ್,ದೆಹಲಿ,ಚೆನ್ನೈ ತಂಡಗಳ ಪರವಾಗಿ ಐಪಿಎಲ್‌ನಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
2012ರಲ್ಲಿ ನಿಖಿತಾ ಅವರನ್ನು ವಿವಾಹವಾದರು.
ಈ ದಂಪತಿಗಳು ನಿವಾನ್ ಮತ್ತು ಇವಾ ಎಂಬ ಮಕ್ಕಳನ್ನು ಹೊಂದಿದ್ದಾರೆ.
More stories

 Shivam