Tap to Read ➤

ರಿಷಭ್ ಪಂತ್‌ ಮತ್ತು ಪ್ರೇಯಸಿಯ ನಡುವಿನ ವಯಸ್ಸಿನ ಅಂತರವೆಷ್ಟು !

ಟೀಮ್ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆಗಿ ಮಿಂಚುತ್ತಿರುವ ಪಂತ್ ಅವರ ಪ್ರೇಯಸಿ ಕುರಿತ ಮಾಹಿತಿ ಇಲ್ಲಿದೆ.
ಕ್ರಿಕೆಟಿಗರ ಜೀವನದಲ್ಲಿ ಕೇಳಿಬರುವಂತೆ ರಿಷಭ್ ಪಂತ್‌ಗೂ ಸಹ ಪ್ರೇಮಾಂಕುರವಾಗಿದೆ.
ರಿಷಬ್ ಪಂತ್ ಅವರಿಗಿಂತ ಪ್ರೇಯಸಿ ಇಶಾ ನೇಗಿಯ ಸುಮಾರು ಏಳೂವರೆ ತಿಂಗಳು ದೊಡ್ಡವರು.
ಈ ಕುರಿತ ಮಾಹಿತಿ 2019ರ ಹೊಸ ವರ್ಷಾಚರಣೆಯಿಂದಲೇ ಬಯಲಾಗಿತ್ತು.
ಮೂಲತಃ ಮುಂಬೈ ಮೂಲದ ಇಶಾ ನೇಗಿ ಅವರು ಪಂತ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದರು.
ಜೊತೆಗೆ ಚಿತ್ರದಡಿ ಬರೆದುಕೊಂಡಿದ್ದ ಸಾಲುಗಳು ಪರಸ್ಪರ ಪ್ರೀತಿಸುವ ವಿಚಾರ ಖಚಿತ ಪಡಿಸಿದ್ದವು.
ಇಶಾ ನೇಗಿ 'ಮೈ ಮ್ಯಾನ್, ಮೈ ಸೋಲ್ ಮೇಟ್, ಮೈ ಬೆಸ್ಟ್ ಫ್ರೆಂಡ್, ದ ಲವ್ ಆಫ್ ಲೈಫ್' ಎಂದು ಬರೆದುಕೊಂಡಿದ್ದರು
ಡೆಹ್ರಾಡೂನ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿರುವ ಇಶಾ ವಾಣಿಜ್ಯೋದ್ಯಮಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
more stories

 Shivam

Credits
Instagram , Instagram, Instagram