Tap to Read ➤

ರನ್ ಮಷಿನ್ ವಿರಾಟ್‌ ಕೊಹ್ಲಿ T20i ದಾಖಲೆಗಳು

ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ T20iಯಲ್ಲಿನ ವಿಶೇಷ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
* ಕೊಹ್ಲಿ 2010 ರಲ್ಲಿ ಜಿಂಬಾಬ್ವೆ ವಿರುದ್ದದ ಪಂದ್ಯದ ಮೂಲಕ ಪದಾರ್ಪಣೆ ಮಾಡಿದರು.
* ಭಾರತದ ಪರವಾಗಿ ಒಟ್ಟು 105 ಪಂದ್ಯಗಳನ್ನಾಡಿದ್ದಾರೆ.
* ಈ ವರೆಗೂ T20iನಲ್ಲಿ 3586ರನ್‌ ಗಳಿಸಿದ್ದಾರೆ.
* ಪಂದ್ಯವೊಂದರಲ್ಲಿ ವಿಕೆ ಗಳಿಸಿ ಗರಿಷ್ಠ ರನ್ 122
* 32 ಅರ್ಧಶತಕ ಮತ್ತು 1 ಶತಕ ದಾಖಲಿಸಿದ್ದಾರೆ.
* ಒಟ್ಟು 319 ಬೌಂಡರಿ ಮತ್ತು 104 ಸಿಕ್ಸರ್ ಬಾರಿಸಿದ್ದಾರೆ.
* T20iನಲ್ಲಿ ನಾಲ್ಕು ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.
more stories