Tap to Read ➤

ಎರಡು ಬಾರಿ ಮದುವೆಯಾದ ಭಾರತೀಯ ಕ್ರಿಕೆಟಿಗರು

ಒಂದು ಮದುವೆ ಸ್ವರ್ಗದಲ್ಲಿ ನಿಶ್ಚಯವಾದರೇ , ಭೂಮಿಯ ಮೇಲೆ ಇನ್ನೊಂದು ಮದುವೆ ಮಾಡಿಕೊಂಡಿರುವ ಭಾರತೀಯ ಕ್ರಿಕೆಟಿಗರು ಇವರು,
Shivam Muradimath
1999ರ ವಿಶ್ವಕಪ್ ನಂತರದಲ್ಲಿ ಜೋತ್ಸ್ನಾರನ್ನು ಮದುವೆಯಾಗಿದ್ದರು.
ಪತ್ರಕರ್ತೆ ಮಾಧವಿ ಪಿ ಅವರನ್ನು ವರಿಸಿದರು
ಜಾವಗಲ್ ಶ್ರೀನಾಥ್
ಮೊದಲು ರೀನಾ ಅವರನ್ನು ಮದುವೆಯಾಗಿದ್ದರು. ನಂತರ ಅವರಿಗೆ ವಿಚ್ಛೇದನ ನೀಡದೆ ಬುಲ್ ಬುಲ್ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ. ಮೇ 2ರಂದು ವಿವಾಹ ನಿಗದಿಯಾಗಿದೆ.
ಅರುಣ್ ಲಾಲ್
ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ ಸಿಂಗ್ ಅವರು ಶಬನಂ ಸಿಂಗ್ ಅವರನ್ನು ವರಿಸಿದ್ದರು. ನಂತರದಲ್ಲಿ ಸತ್ವಿರ್ ಕೌರ್ ಅವರನ್ನು ಮದುವೆಯಾದರು.
ಯೋಗ ರಾಜ್ ಸಿಂಗ್
ನೌರಿನ್ ಅವರನ್ನು ಮದುವೆಯಾಗಿದ್ದ ಅಜರ್ ವಿಚ್ಛೇದನ ನೀಡಿ ಬಾಲಿವುಡ್ ನಟಿ ಸಂಗೀತಾ ಬಿಜಲಾನಿರನ್ನು ಮದುವೆಯಾದರು. ಎರಡು ಮದುವೆಗಳು ವಿಚ್ಛೇದನ ಮೂಲಕ ಅಂತ್ಯವಾದವು.
ಮೊಹ್ಮದ್ ಅಜರುದ್ದಿನ್
ಬಾಲ್ಯದ ಗೆಳತಿ ನೆಲ್ಲಾ ಲಿವಿಸ್ ಅವರನ್ನು ಮದುವೆಯಾಗಿದ್ದ ಕಾಂಬ್ಳಿ ನಂತರದಲ್ಲಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ಮದುವೆಯಾದರು.
ವಿನೋದ ಕಾಂಬ್ಳಿ
ಬಾಲ್ಯದ ಗೆಳತಿ ನಿಖಿತಾ ವನ್ಜಾರರನ್ನು ವರಿಸಿದ್ದರು. ನಂತರದಲ್ಲಿ ನಿಖಿತಾಗೆ ವಿಚ್ಚೇದನ ನೀಡಿದರು. ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಮದುವೆಯಾದರು.
ದಿನೇಶ್ ಕಾರ್ತಿಕ್
ಇನ್ನಷ್ಟು ವೆಬ್‌ಸ್ಟೋರಿಸ್