Tap to Read ➤

ಭಾರತೀಯ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಾಹಲ್ ಅವರ ಐಶಾರಾಮಿ ಜೀವನ ಶೈಲಿ

ಭಾರತೀಯ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಾಹಲ್ ಅವರ ಐಶಾರಾಮಿ ಜೀವನ ಶೈಲಿ ಚಾಹಲ್ ಗುರುಗ್ರಾಮದಲ್ಲಿ ತಂದೆ-ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದಾರೆ. ಅವರ ಜೀವನ ಶೈಲಿಯ ಕುರಿತ ಮಾಹಿತಿಗಾಗಿ ಮುಂದೆ ನೋಡಿ
Shivam Muradimath
# ತಂದೆ-ತಾಯಿ ಮತ್ತು ಪತ್ನಿಯೊಂದಿಗೆ ಗುರುಗ್ರಾಮದಲ್ಲಿ ವಾಸವಾಗಿರುವುದು.
# ಐಶಾರಾಮಿ ಮನೆಯಲ್ಲಿ ತಾಯಿಯೊಂದಿಗೆ ವಿಶ್ರಮಿಸುತ್ತಿರುವುದು
# ತಂದೆಯೊಂದಿಗೆ ಮನೆಯಲ್ಲಿ ಚದುರಂಗ ಆಡುತ್ತಿರುವುದು.
# ಮನೆಯಲ್ಲಿರುವ ಸಾಕು ಪ್ರಾಣಿಗಳೊಂದಿಗೆ ಚಾಹಲ್
# 1.93 ಕೋಟಿ ಮೌಲ್ಯದ ಪೋರ್ಷೆ ಕೇಯೆನ್ ಕಾರ್‌ನೊಂದಿಗೆ ಪೋಸ್ ನೀಡಿದ್ದು
# ದೀಪಾವಳಿ ಹಬ್ಬದ ಆಚರಣೆಯಲ್ಲಿ ಚಾಹಲ್ ಪತ್ನಿ ಧನಶ್ರೀ
# ಪಾಲಕರೊಂದಿಗೆ ಚಾಹಲ್ ಪೋಸ್ ನೀಡುರುವುದು.
Credits
@yuzi_chahal23
For more Stories