Tap to Read ➤

ಟಿ20 ವಿಶ್ವಕಪ್‌ : ನೂತನ ದಾಖಲೆ ನಿರ್ಮಿಸಿದ  ವೇಗಿ ಭುವನೇಶ್ವರ್ ಕುಮಾರ್!

ಭಾರತದ ವೇಗದ ಬೌಲರ್‌ ಭುವನೇಶ್ವರ್ ಕುಮಾರ ನೆದರ್ಲ್ಯಾಂಡ್ಸ್ ವಿರುದ್ದ ಪಂದ್ಯದಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Shivam
ಟಿ20 ವಿಶ್ವಕಪ್‌ನಲ್ಲಿ ಭಾರತದ ವೇಗಿ ಭುವಿ ನೂತನ ದಾಖಲೆ ನಿರ್ಮಿಸಿದ್ದಾರೆ.
ನೆದರ್ಲ್ಯಾಂಡ್ಸ್ ವಿರುದ್ದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನದ ಮೂಲಕ ದಾಖಲೆ ಬರೆದಿದ್ದಾರೆ.
ಭುವಿ  ಪಂದ್ಯಾವಳಿಯ ಮೊದಲ ಮತ್ತು 3ನೇ ಓವರ್ ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಭುವಿ ಪಂದ್ಯಾವಳಿಯ ಮೊದಲ ಮತ್ತು 3ನೇ ಓವರ್ ಮೇಡೆನ್ ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ಬ್ಯಾಕ್‌ ಟು ಬ್ಯಾಕ್ ಮೇಡೆನ್ ಓವರ್ ಎಸೆದ ಭಾರತದ ಮೊದಲ ಬೌಲರ್‌ ಆಗಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬೌಲರ್ ಆಗಿದ್ದಾರೆ.
ಈ ಪೂರ್ವದಲ್ಲಿ ಗ್ರೇಮ್ ಸ್ವಾನ್, ನುವಾನ್ ಕುಲಶೇಖರ್ ಮತ್ತು ರಂಗನಾ ಹೆರಾತ್ ಈ ಸಾಧನೆ ಮಾಡಿದ್ದರು.
Read more