Tap to Read ➤

ಟಿ20 ವಿಶ್ವಕಪ್ ಸೋಲಿನ ಕಹಿ, ಭಾವುಕವಾಗಿ ಟ್ವಿಟ್ ಮಾಡಿದ ವಿರಾಟ್ ಕೊಹ್ಲಿ!

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ ಸೋಲಿನ ಕಹಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Shivam
* ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಸೋಲು ಅಭಿಮಾನಿಗಳಲ್ಲಿ ಬಾರಿ ನಿರಾಸೆಯನ್ನುಂಟು ಮಾಡಿದೆ.
* ಈ ನಿರಾಶಾಭಾವವನ್ನು ಅಭಿಮಾನಿಗಳು ಮತ್ತು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
* ಈಗ ರನ್ ಮಷಿನ್ ವಿರಾಟ್ ಕೊಹ್ಲಿ ಸಹ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.
* ನಿರಾಸೆಯ ಭಾವದೊಂದಿಗೆ ಆಸ್ಟ್ರೇಲಿಯನ್ ತೀರಗಳನ್ನು ತೊರೆಯುತ್ತಿದ್ದೇವೆ.
* ಗುರಿ ಸಾಧಿಸಲು ವಿಫಲವಾಗಿರುವ ಸಂಗತಿ ಮನಸ್ಸಿಗೆ ನೋವು ಉಂಟುಮಾಡಿದೆ.
* ಆದರೇ ಟೂರ್ನಿಯ ಭಾಗವಾಗಿ ಹಲವಾರು ನೆನಪುಗಳನ್ನು ಕೊಂಡೊಯ್ಯುತ್ತಿದ್ದೇವೆ.
* ಮುಂಬರುವ ದಿನಗಳಲ್ಲಿ ಉತ್ತಮ ಬದಲಾವಣೆ ಮತ್ತು ಸುಧಾರಣೆಗಳೊಂದಿಗೆ ಮರಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
Know more