Tap to Read ➤

IPL 2022 : ಪಾಯಿಂಟ್ಸ್‌ ಟೇಬಲ್

ಎಷ್ಟು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಯಾವ ತಂಡ ಅಗ್ರಸ್ಥಾನದಲ್ಲಿ ಎಂಬುದನ್ನು ತಿಳಿಯಲು ಮುಂದಿನ ಸ್ಲೈಡ್ ನೋಡಿ,
Shivam Muradimath
#10  ಮುಂಬೈ
10 ಮ್ಯಾಚ್‌ಗಳಲ್ಲಿ 2 ರಲ್ಲಿ ಜಯಗಳಿಸಿದ್ದು 4 ಅಂಕ ಪಡೆದಿವೆ.
#9 ಕೊಲ್ಕತ್ತಾ
 10 ಮ್ಯಾಚ್‌ಗಳಲ್ಲಿ 4 ರಲ್ಲಿ ಜಯಗಳಿಸಿದ್ದು 8 ಅಂಕ ಹೊಂದಿದೆ
#8 ಚೆನ್ನೈ
 11ಮ್ಯಾಚ್‌ಗಳಲ್ಲಿ 4 ರಲ್ಲಿ ಜಯಗಳಿಸಿದ್ದು 8 ಅಂಕ ಗಳಿಸಿದೆ.
#7 ಪಂಜಾಬ್
 11 ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು 10 ಅಂಕಪಡೆದಿದೆ
#6 ಹೈದ್ರಾಬಾದ್
 11ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು 10 ಅಂಕ ಗಳಿಸಿದೆ.
#5 ಡೆಲ್ಲಿ
 11ಮ್ಯಾಚ್‌ಗಳಲ್ಲಿ 5 ರಲ್ಲಿ ಜಯಗಳಿಸಿದ್ದು10 ಅಂಕ ದಾಖಲಿಸಿದೆ.
#4 ಬೆಂಗಳೂರು
12ಮ್ಯಾಚ್‌ಗಳಲ್ಲಿ 7 ರಲ್ಲಿ ಜಯಗಳಿಸಿದ್ದು 14 ಅಂಕ ಗಳಿಸಿವೆ
#3 ರಾಜಸ್ಥಾನ್
 11 ಮ್ಯಾಚ್‌ಗಳಲ್ಲಿ 7 ರಲ್ಲಿ ಜಯಗಳಿಸಿದ್ದು14 ಅಂಕ ಕಲೆಹಾಕಿದೆ
#2 ಗುಜರಾತ್
  11ಮ್ಯಾಚ್‌ಗಳಲ್ಲಿ 8 ರಲ್ಲಿ ಜಯಗಳಿಸಿದ್ದು16 ಅಂಕ ಗಳಿಸಿದೆ.
#1 ಲಕ್ನೋ
  11ಮ್ಯಾಚ್‌ಗಳಲ್ಲಿ 8 ರಲ್ಲಿ ಜಯಗಳಿಸಿದ್ದು16 ಅಂಕ ಹೊಂದಿದೆ.
More web stories