Tap to Read ➤

RCB vs PBKS ಮುಖಾಮುಖಿಯಲ್ಲಿ ಯಾರು ಬಲಿಷ್ಠರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮುಖಾಮುಖಿ ಪಂದ್ಯಗಳ ಫಲಿತಾಂಶ
Srinivasa A
RCB ಮತ್ತು PBKS ಕಣಕ್ಕಿಳಿದಿರುವ ಒಟ್ಟು ಪಂದ್ಯ: 29 ಪಂಜಾಬ್ ಗೆಲುವು: 16 ಬೆಂಗಳೂರು ಗೆಲುವು: 13
RCB vs PBKS ಕೊನೆಯ 5 ಪಂದ್ಯಗಳಲ್ಲಿ ಪಂಜಾಬ್ ಗೆಲುವು: 4 ಬೆಂಗಳೂರು ಗೆಲುವು: 1
ಕಳೆದ ಆವೃತ್ತಿಯಲ್ಲಿ ( 2021 ) RCB ಮತ್ತು PBKS ಎರಡೂ ತಂಡಗಳು ಸಹ ತಲಾ ಒಂದೊಂದು ಪಂದ್ಯದಲ್ಲಿ ಗೆದ್ದಿದ್ದವು
ಐಪಿಎಲ್ 2022ರ ಮೊದಲ ಮುಖಾಮುಖಿಯ ಫಲಿತಾಂಶ:
 ಪಂದ್ಯ ನಡೆದ ದಿನಾಂಕ: 27 ಮಾರ್ಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್‌ಗೆ 5 ವಿಕೆಟ್‍ಗಳ ಗೆಲುವು
ಹೆಚ್ಚು ರನ್ ಬಾರಿಸಿದವರು RCB vs PBKS ಮುಖಾಮುಖಿಯಲ್ಲಿ ಬೆಂಗಳೂರು ಕಲೆಹಾಕಿರುವ ಗರಿಷ್ಠ ರನ್ 226 ಮತ್ತು ಪಂಜಾಬ್ ಕಿಂಗ್ಸ್ ಕಲೆಹಾಕಿರುವ ಗರಿಷ್ಠ ರನ್ 232
ಕಡಿಮೆ ರನ್ ಬಾರಿಸಿದವರು RCB vs PBKS ಮುಖಾಮುಖಿಯಲ್ಲಿ ಬೆಂಗಳೂರು ಕಲೆಹಾಕಿರುವ ಕನಿಷ್ಠ ರನ್ 84 ಮತ್ತು ಪಂಜಾಬ್ ಕಿಂಗ್ಸ್ ಕಲೆಹಾಕಿರುವ ಕನಿಷ್ಠ ರನ್ 88
ಅಂಕಪಟ್ಟಿಯಲ್ಲಿ ಸ್ಥಾನ ( ಮೇ 12ರಂದು ) ರಾಯಲ್ ಚಾಲೆಂಜರ್ಸ್ ಬೆಂಗಳೂರು: ನಾಲ್ಕನೇ ಸ್ಥಾನ ಪಂಜಾಬ್ ಕಿಂಗ್ಸ್ : ಎಂಟನೇ ಸ್ಥಾನ