Tap to Read ➤

IPL 2020: ಆರ್‌ಸಿಬಿ ವಿರುದ್ದ ರಾಜಸ್ಥಾನ ಯಾರಾಗ್ತಾರೆ ವಿನ್ನರ್  ?

ಐಪಿಎಲ್ 2022: ಬೆಂಗಳೂರು ಹಾಗೂ ರಾಜಸ್ಥಾನ ನಡುವಿನ ರಾಯಲ್ಸ್ ಕದನ ಕುತೂಹಲ ಇಲ್ಲಿದೆ
Shivam Muradimath
TATA IPL-2022
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ಮುಖಾಮುಖಿಯಾಗಲಿದ್ದು ಯಾರು ವಿಜಯದ ಪತಾಕೆ ಹಾರಿಸುತ್ತಾರೆ ಕಾದುನೋಡೊಣ
ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತ್ತಂಡಗಳ ನಡುವಿನ ಬಲಾಬಲ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಜಸ್ಥಾನ್ ರಾಯಲ್ಸ್
ಬ್ಯಾಟಿಂಗ್ ಬಲ: ಜಾಸ್ ಬಟ್ಲರ್‌, ಸಂಜು ಸ್ಯಾಮ್ಸ್‌ನ್
 
ಬೌಲಿಂಗ್ ಅಸ್ತ್ರ : ಚಾಹಲ್, ಬೋಲ್ಟ್‌

ಆಲ್‌ರೌಂಡರ್ : ಹಿಟ್ಮೆರ್
ರಾಜಸ್ಥಾನ್ ರಾಯಲ್ಸ್
ಬ್ಯಾಟಿಂಗ್ ಬಲ: ಫಾಪ್ ಡುಪ್ಲೇಸಿ, ದಿನೇಶ ಕಾರ್ತಿಕ್,
ಬೌಲಿಂಗ್ ಅಸ್ತ್ರ: ಮಹ್ಮದ್ ಸಿರಾಜ್ ಜೋಶ್ ಹೇಜಲ್ ವುಡ್
 ಆಲ್‌ರೌಂಡರ್ : ಕರನ್ ಶರ್ಮಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಖಾಮುಖಿ ಪಂದ್ಯಗಳು : 25

 ರಾಜಸ್ಥಾನ ಗೆಲುವು : 12

ಬೆಂಗಳೂರು ಗೆಲುವು : 13
ಇನ್ನಷ್ಟು ವೆಬ್ ಸ್ಟೋರಿಸ್