Tap to Read ➤

IPL 2023 Auction : 18.50 ಕೋಟಿ ರೂಗೆ ಪಂಜಾಬ್‌ ತಂಡ ಸೇರಿಕೊಂಡ ಸ್ಯಾಮ್‌ಕರನ್ !

ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯ ಮೊತ್ತಕ್ಕೆ ಆಲ್‌ರೌಂಡರ್‌ ಸ್ಯಾಮ್‌ಕರನ್ ಮಾರಾಟವಾಗಿದ್ದಾರೆ.
Shivam Muradimath
2023ರ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಸ್ಯಾಮ್‌ಕರನ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಆಲ್‌ರೌಂಡರ್‌ ಸ್ಯಾಮ್‌ ಕರನ್ ಎರಡು ಕೋಟಿ ರೂ ಮೂಲ ಬೆಲೆ ಹೊಂದಿದ್ದರು.
ಪಂಜಾಬ್ ತಂಡ ಸ್ಯಾಮ್‌ ಕರನ್‌ ಅವರಿಗೆ ರೂ. 18.50 ಕೋಟಿ ನೀಡುವ ಮೂಲಕ ತಮ್ಮ ಬಳಗಕ್ಕೆ ಸೇರಿಸಿಕೊಂಡಿದೆ.
ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಸ್ಯಾಮ್‌ಕರನ್ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿರುವ ಆಟಗಾರರಾಗಿದ್ದಾರೆ.
ಸ್ಯಾಮ್‌ಕರನ್‌ಗಾಗಿ ಪಂಜಾಬ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.
T20 ವಿಶ್ವಕಪ್‌ನಲ್ಲಿ ಸ್ಯಾಮ್‌ಕರನ್‌ ನೀಡಿದ ಪ್ರದರ್ಶನದಿಂದ ಈ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದಾರೆ.
ಕಳೆದ ಆವೃತ್ತಿಯಲ್ಲಿ ಸ್ಯಾಮ್‌ಕರನ್‌ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು.
Read more