Tap to Read ➤
IPl 2023 Auction : ಇಂಗ್ಲೆಂಡ್ ದೇಶದ 8 ಆಟಗಾರರು ಪಡೆದ ಮೊತ್ತವೇಷ್ಟು ?
T20ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡದ 27 ಆಟಗಾರರು 2023ರ ಐಪಿಎಲ್ ಹರಾಜು ಪಕ್ರಿಯೆಯಲ್ಲಿ ಭಾಗವಹಿಸಿದ್ದರು.
Shivam Muradimath
ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡಿನ 8 ಕ್ರಿಕೆಟಿಗರು 58.1ಕೋಟಿ ರೂ ಮೊತ್ತವನ್ನು ಪಡೆದುಕೊಂಡಿದ್ದಾರೆ.
#1 ಸ್ಯಾಮ್ಕರನ್ : 18.5 ಕೋಟಿ ರೂ.
#2 ಬೆನ್ ಸ್ಟೋಕ್ಸ್ :16.25 ಕೋಟಿ ರೂ.
#3 ಹ್ಯಾರಿ ಬ್ರೂಕ್ : 13.25 ಕೋಟಿ ರೂ.
#4 ವಿಲ್ ಜಾಕ್ಸ್ : 3.2 ಕೋಟಿ ರೂ.
#5 ಫಿಲ್ ಸಾಲ್ಟ್: 2 ಕೋಟಿ ರೂ.
#6 ಆದಿಲ್ ರಶೀದ್ : 2 ಕೋಟಿ ರೂ.
#7 ರೀಸ್ ಟೋಪ್ಲಿ:1.9 ಕೋಟಿ ರೂ.
#8 ಜೋ ರೂಟ್ : 1 ಕೋಟಿ ರೂ.
more stories