Tap to Read ➤

ಐಪಿಎಲ್‌: ಪವರ್ ಪ್ಲೇ ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 8 ತಂಡಗಳು

ಬಿಗ್ ಹಿಟ್ಟರ್ಸ್‌ ಗೇಮ್ ಐಪಿಎಲ್‌ನಲ್ಲಿ ಪವರ್ ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಟಾಪ್ 8 ತಂಡಗಳ ಮಾಹಿತಿ,
Shivam Muradimath
2017ರಲ್ಲಿ ಮುಂಬೈ ತಂಡದ ವಿರುದ್ದ 82 ರನ್‌ಗಳನ್ನು ದಾಖಲಿಸಿತ್ತು.
#8 ಪಂಜಾಬ್ ಕಿಂಗ್ಸ್
#7 ರಾಯಲ್ ಚಾಲೆಂಜರ್ಸ್‌ ಬೆಂಗಳೂರು
2015ರಲ್ಲಿ ಹೈದ್ರಾಬಾದ್ ತಂಡದ ವಿರುದ್ದ 84 ರನ್ ಗಳಿಸಿದ್ದರು.
ಡೆಕ್ಕನ್ ಜಾರ್ಚರ್‌  
2009ರಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ವಿರುದ್ದ 84 ರನ್ ಕಲೆಹಾಕಿತ್ತು.
#6
#5 ಪಂಜಾಬ್ ಕಿಂಗ್ಸ್ 
 2014ರಲ್ಲಿ ಹೈದ್ರಾಬಾದ್ ತಂಡದ ವಿರುದ್ದ 86 ರನ್‌ಗಳನ್ನು ಗಳಿಸಿತ್ತು.
#4 ಕೊಚ್ಚಿ ಟಸ್ಕರ್ಸ್‌:
 2011ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ 87 ರನ್‌ಗಳನ್ನು ಬಾರಿಸಿತ್ತು.
#3 ಚೆನ್ನೈ ಸೂಪರ್ ಕಿಂಗ್ಸ್
2015 ರಲ್ಲಿ ಮುಂಬೈ ತಂಡದ ವಿರುದ್ದ 90 ರನ್‌ಗಳನ್ನು ಕಲೆಹಾಕಿತ್ತು.
#2 ಚೆನ್ನೈ ಸೂಪರ್ ಕಿಂಗ್ಸ್
 2014ರಲ್ಲಿ ಪಂಜಾಬ್ ತಂಡದ ವಿರುದ್ದ 102 ರನ್ ದಾಖಲಿಸಿತ್ತು.
Created by potrace 1.15, written by Peter Selinger 2001-2017
2017 ರಲ್ಲಿ ಬೆಂಗಳೂರು ತಂಡದ ವಿರುದ್ದ 105 ರನ್ ಗಳಿಸಿರುವುದು ಈ ವರೆಗೂ ದಾಖಲೆಯ ಮೊತ್ತವಾಗಿದೆ.
# 1 ಕೋಲ್ಕತ್ತಾ ನೈಟ್‌ ರೈಡರ್ಸ್‌
ಕ್ರೀಡಾ ಸುದ್ದಿಗಾಗಿ