Tap to Read ➤

ಐಪಿಎಲ್‌ನಲ್ಲಿ ಅತಿ ಕನಿಷ್ಠ ರನ್ ಕಲೆಹಾಕಿದ ತಂಡಗಳಿವು.

ಅತ್ಯಂತ ಕಳಪೆ ಪ್ರದರ್ಶನದ ಮೂಲಕ ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ ತಂಡಗಳು ಮಾಹಿತಿ,
Shivam Muradimath
#7
ರಾಯಲ್ ಜಾಲೇಂಜರ್ಸ್‌ ಬೆಂಗಳೂರು
 2019 ರಲ್ಲಿ ರಾಜಸ್ಥಾನ ವಿರುದ್ದದ ಪಂದ್ಯದಲ್ಲಿ 70 ರನ್ ಕಲೆಹಾಕಿದ್ದವು.
#6 ರಾಯಲ್ ಜಾಲೆಂಜರ್ಸ್ ಬೆಂಗಳೂರು
 2022 ಚೆನ್ನೈ ವಿರುದ್ದದ ಪಂದ್ಯದಲ್ಲಿ 68 ರನ್ ಗಳಿಸಿದ್ದವು.
#5 ಕೋಲ್ಕತ್ತಾ ನೈಟ್‌ ರೈಡರ್ಸ್‌
2008 ರಲ್ಲಿ ಮುಂಬೈ ವಿರುದ್ದದ ಪಂದ್ಯದಲ್ಲಿ 67 ಗಳಿಸಿದ್ದವು.
#4 ಡೆಲ್ಲಿ ಡೇರ್ ಡೇವಿಲ್ಸ್‌
 2017 ರಲ್ಲಿ ಪಂಜಾಬ್ ವಿರುದ್ದದ ಪಂದ್ಯದಲ್ಲಿ 67 ಗಳಿಸಿದ್ದವು.
#3 ಡೆಲ್ಲಿಡೇರ್ ಡೇವಿಲ್ಸ್‌
 2017 ರಲ್ಲಿ ಮುಂಬೈ ವಿರುದ್ದದ ಪಂದ್ಯದಲ್ಲಿ 66 ಕಲೆಹಾಕಿದ್ದವು.
#2 ರಾಜಸ್ಥಾನ ರಾಯಲ್ಸ್‌
2009 ರಲ್ಲಿ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ 58 ಬಾರಿಸಿದ್ದವು.
#1 ರಾಯಲ್ ಜಾಲೆಂಜರ್ಸ್ ಗಳೂರು
 2017 ರಲ್ಲಿ ಕೋಲ್ಕತ್ತಾ ವಿರುದ್ದದ ಪಂದ್ಯದಲ್ಲಿ 47 ಗಳಿಸಿತ್ತು.
For more Updates