Tap to Read ➤
ಕೆ.ಎಲ್ ರಾಹುಲ್ ಐಪಿಎಲ್‌ನ 5 ಸಾಧನೆಗಳು
ಕಳೆದು ಐದು ಆವೃತ್ತಿಗಳಲ್ಲಿ 500ಕ್ಕೂ ಅಧಿಕ ರನ್‌ಗಳಿಸುವ ಮೂಲಕ ವೃತ್ತಿ ಜೀವನದಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ.
Shivam Muradimath
#1. 2018ರಲ್ಲಿ 659 ರನ್ ಕಲೆಹಾಕಿದ್ದರು
#2. 2019ರಲ್ಲಿ 593 ರನ್ ಗಳಿಸಿದ್ದರು
#3. 2020ರಲ್ಲಿ 670ರನ್ ದಾಖಲಿಸಿದ್ದರು
#4. 2021ರಲ್ಲಿ 626ರನ್ ಬಾರಿಸಿದ್ದರು
#5. 2022ರಲ್ಲಿ 616 ರನ್ ಸಿಡಿಸಿದ್ದರು.
More News